lakshmi-electricals

ಒಂದು ದಿನದ ಮಟ್ಟಿಗೆ ನೀವು ಬಯಸುವ ವ್ಯಕ್ತಿಯಾಗಿ ಬದುಕಿ!

Friday, 24.02.2017

ಹೌದು, ಕೇವಲ ಒಂದು ದಿನದ ಮಟ್ಟಿಗೆ ನೀವು ಬಯಸುವ ವ್ಯಕ್ತಿಯಾಗಿ ಜೀವಿಸಿ. ನಾನು ಹೀಗಿರಬೇಕು, ಹಾಗೆ...

Read More

ನಿಮ್ಮೆಲ್ಲ ಆಶಯಗಳು ಈಡೇರುವುದು ನಿಮ್ಮ ಪ್ರಾರ್ಥನೆಯಿಂದಲ್ಲ!

Friday, 17.02.2017

ನೀವು ಬಯಸಿದ್ದೆಲ್ಲ ನಿಮಗೆ ಸಿಕ್ಕಿದೆಯೆಂದರೆ ಅದು ನಿಮ್ಮೊಬ್ಬರ ಪ್ರಾರ್ಥನೆಯಿಂದ ಎಂದರ್ಥವಲ್ಲ. ನಿಮಗಾಗಿ ಪ್ರಾರ್ಥಿಸುವ, ನಿಮಗೆ ಒಳ್ಳೆಯದನ್ನು...

Read More

ನಿಮಗೆ ನಾಲ್ಕೇ ನಾಲ್ಕು ಬೆರಳಿದ್ದಿದ್ದರೆ ನೀವೇನು ಮಾಡುತ್ತಿದ್ದಿರಿ?

Friday, 10.02.2017

ಎರಡು ಕೈ, ಹತ್ತು ಬೆರಳುಗಳು, ಎರಡು ಕಾಲು, ಸದೃಢ ಶರೀರವಿದ್ದರೂ ನಮ್ಮಲ್ಲಿ ಹಲವರಿಗೆ ಏನಾದರೊಂದು ಕೊರಗು...

Read More

ಅಂಥವರು ನಿಮಗೆಲ್ಲಾದರು ಸಿಕ್ಕರೆ ನನಗೂ ತೋರಿಸಿ!

Friday, 03.02.2017

ಕೆಲವರಿಗೆ ದುಡ್ಡಿನಲ್ಲಿ ಸಂತೋಷ ಸಿಕ್ಕರೆ, ಇನ್ನೊಬ್ಬರಿಗೆ ಕೀರ್ತಿಯಲ್ಲಿ ಸಿಗುತ್ತದೆ. ಹಾಗಂತ ಹಣ-ಹೆಸರು ಸಂಪಾದಿಸಿದವರೆಲ್ಲ ನೆಮ್ಮದಿಯಿಂದಿದ್ದಾರೆ ಎಂದು...

Read More

ಹಾಲಿನ ರೂಪದಲ್ಲಿ ಸಂದಾಯವಾದ ಚಿಕಿತ್ಸೆಯ ಹಣ!

Friday, 27.01.2017

ಈ ಕಥೆಯನ್ನು ಎಲ್ಲರೂ ಕೇಳಿರುತ್ತೀರಿ, ಓದಿರುತ್ತೀರಿ. ಆದರೂ ಇನ್ನೊಮ್ಮೆ ಓದಿಬಿಡಿ. ಒಬ್ಬ ಬಡ ಹುಡುಗ ಮನೆ ಮನೆಗೆ...

Read More

ನೀನೆಷ್ಟು ವಜ್ರಗಳನ್ನು ಸಮುದ್ರಕ್ಕೆ ಎಸೆದಿದ್ದೀರಿ?

Friday, 20.01.2017

ವಿಕ್ಟರ್ ಫ್ರಾಂಕಲ್ ಅವರ ಹೆಸರನ್ನು ಹೆಚ್ಚಿನವರು ಕೇಳಿರುತ್ತೀರಿ. 20ನೇ ಶತಮಾನ ಕಂಡ ಉತ್ತಮ ಮನಃಶಾಸ್ತ್ರಜ್ಞರಲ್ಲಿ ಅವರೂ...

Read More

ಯಾರಿಗೆ ಗೊತ್ತು ಆಕೆಗದು ಜೀವನದ ಕೊನೆಯ ಡ್ರೈವ್ ಇರಬಹುದು!

13.01.2017

ಆ ದಿನ ಪ್ರೊಫೆಸರ್ ತರಗತಿಗೆ ಗಾಜಿನ ಲೋಟವೊಂದನ್ನು ಹಿಡಿದುಕೊಂಡು ಬಂದಿದ್ದರು. ಅದರಲ್ಲಿ ಸ್ವಲ್ಪ ನೀರಿತ್ತು. ಎಲ್ಲರಿಗೂ ಕಾಣುವಂತೆ ಲೋಟವನ್ನು ಎತ್ತಿ ಹಿಡಿದ ಪ್ರೊಫೆಸರ್ ‘ಈ ಲೋಟದ ತೂಕವೆಷ್ಟಿರಬಹುದು?’ ಎಂದು ಪ್ರಶ್ನೆಯಿಟ್ಟರು. ಆಗ ವಿದ್ಯಾರ್ಥಿಯೊಬ್ಬ ‘ಹೆಚ್ಚೆಂದರೆ...

Read More

ಅಕೌಂಟ್‌ಗೆ ಬಂದು ಬೀಳುವ ದುಡ್ಡನ್ನು ನೀವೇನು ಮಾಡುತ್ತೀರಿ?

06.01.2017

ಹದಿ ಹರೆಯದ ಮಗಳೊಬ್ಬಳು ತಂದೆಯ ಬಳಿ ಬಂದು ಜೀವನದ ಬಗ್ಗೆ ಆಕ್ಷೇಪ ಎತ್ತಿದಳು. ತನ್ನ ಬದುಕು ಶೋಚನೀಯವಾಗಿದೆಯೆಂದು, ದಿನ ದಿನವೂ ಬೇರೆ ಬೇರೆ ಕಷ್ಟಗಳು ಎದುರಾಗುತ್ತಿವೆಯೆಂದು, ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿದೆಯೆಂದು ದೂರಿದಳು. ಬುದ್ಧಿವಂತ...

Read More

ಈ ಜಗತ್ತು ನಡೆಯುತ್ತಿರುವುದು ಯಾವ ಆಧಾರದ ಮೇಲೆ?

30.12.2016

ಅದೊಂದು ದೊಡ್ಡ ರೆಸ್ಟೊರೆಂಟ್. ಅಲ್ಲಿಗೆ ಬರುವವರಲ್ಲಿ ಶ್ರೀಮಂತ ವರ್ಗದವರೇ ಹೆಚ್ಚು. ಅವತ್ತು ಕೂಡ ರೆಸ್ಟೊರೆಂಟ್ ಎಂದಿನಂತೆ ತುಂಬಿಕೊಂಡಿತ್ತು. ಒಂದು ಟೇಬಲ್‌ನಲ್ಲಿ ಅಪ್ಪ-ಮಗ ಊಟಕ್ಕೆ ಕುಳಿತಿದ್ದರು. ತಂದೆಗೆ 75-80ರ ಪ್ರಾಯ. ಊಟ ಮಾಡುವಾಗ ಅವರ ಕೈ...

Read More

ಅಂತಿಮ ಯಾತ್ರೆಯಲ್ಲಿ ಏನೇನು ತೆಗೆದುಕೊಂಡು ಹೋಗಬಹುದು?

23.12.2016

ಇಬ್ಬರು ಮಹಿಳೆಯರು ತಮ್ಮ ಗೆಳತಿಯೊಬ್ಬಳ ಬಗ್ಗೆ ಬಹಳ ಗಹನವಾಗಿ ಮಾತನಾಡಿಕೊಳ್ಳುತ್ತಿದ್ದರು. ಒಂದೂವರೆ ಗಂಟೆ ನಿರಂತರವಾಗಿ ಅದೊಂದೇ ವಿಷಯ. ಒಂದೂವರೆ ಗಂಟೆಯ ನಂತರ, ‘ಹೋಗ್ಲಿ ಬಿಡು, ಕಂಡವರ ವಿಷಯ ನಮಗ್ಯಾಕೆ?’ ಅಂತ ಹೇಳಿ ಎದ್ದು ಹೋದರು....

Read More

Sunday, 26.02.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಕೃಷ್ಣಪಕ್ಷ, ತಿಥಿ: ಅಮಾವಾಸ್ಯೆ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶಿವ, ಕರಣ: ಚುತುಷ್ಟಾ

ರಾಹುಕಾಲಗುಳಿಕಕಾಲಯಮಗಂಡಕಾಲ
04.56-06.24 03.28-04.56 12.32-02.00

Read More

 

Sunday, 26.02.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಕೃಷ್ಣಪಕ್ಷ, ತಿಥಿ: ಅಮಾವಾಸ್ಯೆ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶಿವ, ಕರಣ: ಚುತುಷ್ಟಾ

ರಾಹುಕಾಲಗುಳಿಕಕಾಲಯಮಗಂಡಕಾಲ
04.56-06.24 03.28-04.56 12.32-02.00

Read More

Back To Top