lakshmi-electricals

ಕಪ್ಪ ಕಾಣಿಕೆಯಿಲ್ಲದೆ ರಾಜಕೀಯ ಪಕ್ಷ ನಿಲ್ಲುವುದೆ, ಗೆಲ್ಲುವುದೇ?

Tuesday, 28.02.2017

ಸಮಾಜದ ಅಂಕುಡೊಂಕುಗಳಿಗೆ ಸಂವೇದನಶೀಲ ವೇದಿಕೆಯಾಗಿ ರಾಜಕೀಯವೆಂಬುದು ಉಳಿದುಕೊಂಡಿಲ್ಲ. ಆಡಳಿತ ಪಕ್ಷವೊಂದು ಮಂಡಿಸುವ ಮಸೂದೆಯಲ್ಲಿನ ಕೆಲ ಅಂಶಗಳು...

Read More

ಎಲ್ಲಿಯದೋ ಸಮಸ್ಯೆಗೆ ಇನ್ನೆಲ್ಲೋ ಉತ್ತರ ಹುಡುಕಿದರೆ ?

Tuesday, 21.02.2017

‘ಸರಕಾರಿ ಕೆಲಸ ದೇವರ ಕೆಲಸ’ ಎಂದು ವಿಧಾನಸೌಧದ ಮುಂಭಾಗದಲ್ಲಿ ದೊಡ್ಡದಾಗಿ ಬರೆಯಲಾಗಿದೆ. ಅದು ದೇವರ ಕೆಲಸವಾಗಿರುವುದರಿಂದ...

Read More

‘ಹಿಂದೆಂದೂ ಕಂಡರಿಯದ’ ಬರಕ್ಕೆ ಪರಿಹಾರವಿಲ್ಲವೆ?

Tuesday, 14.02.2017

ಫೆ. 2, 1971ರಂದು ವಿಶ್ವಸಂಸ್ಥೆಯ ನೇತೃತ್ವದಲ್ಲಿ ಇರಾನ್‌ನ ರಾಮ್‌ಸರ್ ಎಂಬಲ್ಲಿ ಒಪ್ಪಂದವೇರ್ಪಟ್ಟಿದೆ. ಭಾರತ ಸೇರಿದಂತೆ ಸುಮಾರು...

Read More

ರಾಜ್ಯಪಾಲರ ಭಾಷಣದಿಂದ ಹುಟ್ಟಿಕೊಳ್ಳುವುದು ಬರೀ ಭ್ರಮೆಯೇ?

Tuesday, 07.02.2017

ನಿನ್ನೆ ನಡೆದ ಜಂಟಿ ಅಧಿವೇಶನವನ್ನುದ್ದೇಶಿಸಿ ಸಂಪ್ರದಾಯದಂತೆ ರಾಜ್ಯಪಾಲರು ಭಾಷಣ ಮಾಡಿದರು. ಭಾಷಣದುದ್ದಕ್ಕೂ ತನ್ನ ಸಾಧನೆಗಳನ್ನು ರಾಜ್ಯಪಾಲರ...

Read More

ಬೆಳೆ ಸಾಗಿಸಲು ರಸ್ತೆಯೇ ಇಲ್ಲದಿದ್ದರೆ ಮಾಡುವುದೇನು?

Tuesday, 31.01.2017

ನಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬೇರೆಯವರು ಅರ್ಥೈಸಿಕೊಳ್ಳುವುದು ಒತ್ತಟ್ಟಿಗಿರಲಿ, ಸ್ವತಃ ನಾವೇ ಗ್ರಹಿಸದಿರುವುದನ್ನು ದುರಂತವೆನ್ನದೆ ವಿಧಿಯಿಲ್ಲ. ಇಂಥ...

Read More

ಒಂದೇ ಪ್ರಶ್ನೆ: ಕಪ್ಪತಗುಡ್ಡ ರಕ್ಷಿಸುತ್ತೀರೋ ಇಲ್ಲವೋ ಹೇಳಿಬಿಡಿ!

Tuesday, 24.01.2017

ಸ್ವಾರ್ಥ ಮತ್ತು ಪರಿಸರಗಳ ನಡುವೆ ಸಂಘರ್ಷ ಏರ್ಪಟ್ಟಾಗಲೆಲ್ಲ ಪರಿಸರ ಹೀನಾಯವಾಗಿ ಸೋತಿದೆ. ನಿಸರ್ಗದ ಮೇಲೆ ನಡೆದ...

Read More

ನನ್ನಿಂದ ಅಂಥ ಮಾತು ಹೊರಬಂದಿದ್ದಾದರೂ ಏಕೆ?

17.01.2017

ಕೆಲದಿನಗಳ ಹಿಂದೆ ನಾನು ನೀಡಿದ ಎರಡು ಹೇಳಿಕೆಗಳು ವಿವಾದಾತ್ಮಕ ತಿರುವು ಪಡೆದು ಇಡೀ ದಿನ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದವು. ಮೊದಲನೆಯದು ಸರ್ವೇಯರ್ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿದಾಗ, ಗಡಸುತನವಿದ್ದರೆ (ಸ್ವಲ್ಪ ಮಾರ್ಪಡಿಸಲಾಗಿದೆ)...

Read More

ಉದ್ವೇಗದಲ್ಲಿ ಮೂಡುವ ಸಂಚಲನಗಳ ಆಯಸ್ಸೆಷ್ಟು?

10.01.2017

ಸಾಮಾನ್ಯ ಪ್ರಜೆಯ ಆಲೋಚನಾ ಮಟ್ಟ ಆ ದೇಶದ ಪ್ರಬುದ್ಧತೆಯನ್ನು ಬಿಂಬಿಸುತ್ತದೆ. ಜನಸಾಮಾನ್ಯರ ಆಲೋಚನೆಯಲ್ಲಿ ಸೈದ್ಧಾಂತಿಕ ಗುರಿ, ಉದಾತ್ತ ಧ್ಯೇಯ, ಪ್ರಗತಿಪರ ಚಿಂತನೆ ಇತ್ಯಾದಿಗಳು ರೂಪುಗೊಳ್ಳುವಂತೆ ಮಾಡುವ ಕೆಲಸವನ್ನು ಸರಕಾರಗಳು ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಜನರ ಆಲೋಚನೆಗಳನ್ನು...

Read More

ಕಠೋರವಾಗಿ ಕಾಣುವ ಪೊಲೀಸರಿಗೂ ಬೇಕು ಆಪ್ತ ಸಮಾಲೋಚನೆ!

03.01.2017

ಒಂದು ಪ್ರಶ್ನೆಗೆ ಉತ್ತರಿಸಲು ಯಾರಾದರು ಒಂದು ವರ್ಷ ಸಮಯ ತೆಗೆದುಕೊಂಡಿದ್ದನ್ನು ನೋಡಿದ್ದೀರ? ಇಲ್ಲವೆಂದಾ ದರೆ ಇಲ್ಲಿ ನೋಡಿ. ಕಳೆದ ವರ್ಷ ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಸರಕಾರದಿಂದ ಈವರೆಗೂ ಉತ್ತರ ದೊರಕಿಲ್ಲ. ಹಾಗೆಂದ ಮಾತ್ರಕ್ಕೆ ಕೇಳಿದ್ದು...

Read More

ನಮ್ಮ ರಾಜ್ಯದಲ್ಲಿ ಬದುಕು ಬಯಸುವುದೂ ಅಪರಾಧ

27.12.2016

ಇದೇ ಡಿ.7ರ ಬೆಳಗ್ಗೆ ನಾಲ್ಕು ಗಂಟೆ. ನಮಗೆ, ನಿಮಗೆ ಅದು ಎಂದಿನಂತೆ ಒಂದು ಸಾಮಾನ್ಯ ಬೆಳಗಿನ ಜಾವ. ಆದರೆ ತಲೆತಲಾಂತರದಿಂದ ಪ್ರಕೃತಿಯೊಂದಿಗೆ ಜೀವಿಸುತ್ತಿದ್ದ, ಕಾಡನ್ನೇ ತಮ್ಮ ಬದುಕಿನ ಭಾಗವೆಂದು ಪ್ರೀತಿಸುತ್ತಿದ್ದ ಆದಿವಾಸಿ ಕುಟುಂಬಗಳ ಮೇಲೆ...

Read More

 
Back To Top