ಅತ್ಯಾಚಾರ ಪ್ರಕರಣ: ಚಿಕಿತ್ಸೆ ಫಲಿಸದೆ ಯುವತಿ ಸಾವು

Posted In : ರಾಜ್ಯ, ರಾಯಚೂರು

ರಾಯಚೂರು: ಲೈಂಗಿಕ ಕಿರುಕುಳದಿಂದ ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆೆಗೆ ಯತ್ನಿಸಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ನಗರದ ರಿಮ್ಸ್‌ನಲ್ಲಿ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಸಿಂಧನೂರಿನ ಅರೆಟನೂರು ಗ್ರಾಮದಲ್ಲಿ ಅಯ್ಯಪ್ಪ ಮತ್ತು ಗವಿಯಪ್ಪ ಎಂಬ ಕಾಮುಕರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು ಇದರಿಂದ ನೊಂದ ಈಕೆ ಅಕ್ಟೋಬರ್ 21ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಭಾಗಶಃ 80ರಷ್ಟು ದೇಹ ಸುಟ್ಟ ಗಾಯಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಳು. ಆದರೆ, ಇಂದು ನಗರದ ರಿಮ್ಸ್‌ನಲ್ಲಿ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Leave a Reply

Your email address will not be published. Required fields are marked *

fifteen − 12 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top