lakshmi-electricals

ಕಾಡಾನೆ ಸಿದ್ದನಿಗೆ ಕಡೆಗೂ ಚಿಕಿತ್ಸೆ ಭಾಗ್ಯ

Posted In : ರಾಜ್ಯ, ರಾಮನಗರ

ರಾಮನಗರ: ಕಾಲು ಮುರಿದುಕೊಂಡು ಕಳೆದ 52 ದಿನಗಳಿಂದ ಮಂಚನಬಲೆ ಜಲಾಶಯದ ಹಿನ್ನೀರಿನಲ್ಲಿ ನರಾಳುಡುತ್ತಿದ್ದ ಕಾಡಾನೆ ಸಿದ್ದನಿಗೆ ಕಡೆಗೂ ಚಿಕಿತ್ಸೆಭಾಗ್ಯ ಲಭಿಸಿದೆ. ಅರಣ್ಯ ಇಲಾಖೆ ಸಹಕಾರದೊಂದಿಗೆ ಆನೆ ತಜ್ಞರು ಶುಕ್ರವಾರದಿಂದ ಸಿದ್ದನಿಗೆ ಚಿಕಿತ್ಸೆ ಪ್ರಾರಂಭಿಸಿದ್ದಾರೆ. 
ಜಲಾಶಯದ ಹಿನ್ನೀರಿನ ಹಳ್ಳದಲ್ಲಿ ನಿತ್ರಾಣವಾಗಿ ಬಿದ್ದಿದ್ದ ಸಿದ್ದನನ್ನು ದುಬಾರೆ ಕ್ಯಾಂಪ್‌ನ ಪಳಗಿಸಲ್ಪಟ್ಟ ಆನೆಗಳಾದ ಹರ್ಷ ಮತ್ತು ಗಜೇಂದ್ರ ನೆರವಿನಿಂದ ಹೊರ ತರಲಾಯಿತು. ಬಳಿಕ ಕೇರಳ ಮತ್ತು ಅಸ್ಸಾಾಂನ ಆನೆ ತಜ್ಞರು ಔಷಧೋಪಚಾರವನ್ನು ಪ್ರಾರಂಭಿಸಲಾಗಿದೆ. 

Leave a Reply

Your email address will not be published. Required fields are marked *

three × five =

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top