lakshmi-electricals

ಕಾಡು ಹಂದಿ ದಾಳಿ: ಯುವಕ ಸಾವು

Posted In : ಚಿತ್ರದುರ್ಗ, ರಾಜ್ಯ

ಹೊಸದುರ್ಗ: ಯುವಕನೊಬ್ಬ ದ್ವಿಚಕ್ರ ವಾಹನದಲ್ಲಿ ತೋಟಕ್ಕೆ ಹೋಗುತ್ತಿದ್ದ ವೇಳೆ ಕಾಡು ಹಂದಿಯೊಂದು ಬೈಕಿಗೆ ಅಡ್ಡಬಂದು ಬೈಕ್ ಸವಾರನನ್ನು ಕೆಡವಿ ಸಾಯಿಸಿದ್ದು, ತಾಲೂಕಿನ ಶ್ರೀರಂಗಾಪುರ ಗ್ರಾಮದ ಸಮೀಪ ಸಂಭವಿಸಿದೆ.

ಮೃತ ಯುವಕ ತಾಲೂಕಿನ ಬಾಗೂರು ಸಮೀಪದ ಶ್ರೀರಂಗಾಪುರ ಗ್ರಾಮದ 36 ವರ್ಷದ ಅಮೀರ್‌ಜಾನ್ಎಂದು ತಿಳಿದಿದೆ. ಈತ ಭಾನುವಾರ ಸಂಜೆ ಮನೆಯಿಂದ ಗ್ರಾಮದ ದೂರದಲ್ಲಿರುವ ದಾಳಿಂಬೆ ತೋಟಕ್ಕೆ ನೀರು ಬಿಡುವ ಸಂಬಂಧ ಸಂಜೆ ಕತ್ತಲಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಕಾಡುಹಂದಿ ಅಡ್ಡಬಂದು ಕೆಡವಿ, ನೆಲಕ್ಕೆ ಬಿದ್ದವನನ್ನು ತಿವಿದು ಸಾಯಿಸಿರುವುದಾಗಿ ತಿಳಿದಿದೆ. ಈ ಘಟನೆಯಿಂದ ಸುತ್ತ ಮುತ್ತಲಿನ ಜನರು ತೀವ್ರ ಆತಂಕಕ್ಕಿಡಾಗಿದ್ದಾರೆ.

Leave a Reply

Your email address will not be published. Required fields are marked *

13 − ten =

Friday, 20.01.2017

ಶ್ರೀ ಶಾಲಿವಾಹನ ಗತ ಶಕೆ 1938ನೇ ದುರ್ಮುಖ ಸಂವತ್ಸರ ಉತ್ತರಾಯಣ, ಹೇಮಂತ ಋತು, ಪುಷ್ಯಮಾಸ, ಕೃಷ್ಣಪಕ್ಷ , ತಿಥಿ: ಅಷ್ಟಮಿ, ನಿತ್ಯನಕ್ಷತ್ರ: ಸ್ವಾತಿ ಯೋಗ: ಧೃತಿನಾಮ, ಕರಣ: ಕೌಲ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.01.2017

ಶ್ರೀ ಶಾಲಿವಾಹನ ಗತ ಶಕೆ 1938ನೇ ದುರ್ಮುಖ ಸಂವತ್ಸರ ಉತ್ತರಾಯಣ, ಹೇಮಂತ ಋತು, ಪುಷ್ಯಮಾಸ, ಕೃಷ್ಣಪಕ್ಷ , ತಿಥಿ: ಅಷ್ಟಮಿ, ನಿತ್ಯನಕ್ಷತ್ರ: ಸ್ವಾತಿ ಯೋಗ: ಧೃತಿನಾಮ, ಕರಣ: ಕೌಲ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top