‘ದಂಗಲ್’ ಗೆ ಭಾವುಕರಾದ ಗೀತಾ ಪೋಗಟ್

Posted In : ಸಿನಿಮಾ ಸಮಾಚಾರ

ಅಮೀರ್ ಖಾನ್ ಅಭಿನಯದ, ಕುಸ್ತಿ ಪಟು ಮಹಾವೀರ್ ಸಿಂಗ್ ಪೋಗಟ್ ಜೀವನಾಧಾರಿತ ಚಿತ್ರ ‘ದಂಗಲ್’ ಡಿ.23 ರಂದು ಬಿಡುಗಡೆಯಾಯಿತು.
ತಮ್ಮ ಜೀವನಾಧರಿತ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಮಹಾವೀರ್ ಸಿಂಗ್ ಪೋಗತ್ ಕುಟುಂಬ ಸಂತಸ ವ್ಯಕ್ತ ಪಡಿಸಿದೆ. ಮಹಾವೀರ್ ಸಿಂಗ್ ಪಾತ್ರಧಾರಿ ಅಮೀರ್ ಖಾನ್ ಜೊತೆ ಗೀತಾ ಪೋಗಟ್ ಪಾತ್ರಧಾರಿ ಕುಸ್ತಿ ಮಾಡಿ ತಂದೆಯನ್ನೇ ಮಣಿಸುವ ದೃಶ್ಯ ನೋಡಿ, ಗೀತಾ ಪೋಗಟ್ ಕಣ್ಣೀರಿಟ್ಟರು.
ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಗೀತಾ ಪೋಗಟ್, ತಂದೆ ನೀಡಿದ್ದ ಕಠಿಣ ಅಭ್ಯಾಸದಿಂದ ಈ ಸಾಧನೆ ಸಾಧ್ಯವಾಯಿತು ಎಂದು ಹೇಳಿಕೊಂಡರಲ್ಲದೇ ಚಿತ್ರ ಮೂಡಿಬಂದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

nine + 11 =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top