ದಾವೂದ್‌‌ ಆಸ್ತಿ ಹರಾಜು

Posted In : ದೇಶ

ಮುಂಬಯಿ: ಭೂಗತ ಲೋಕದ ಪಾತಕಿ ಹಾಗೂ 26/11ರ ದಾಳಿಯ ಮಾಸ್ಟರ್‌ ಮೈಂಡ್‌  ದಾವೂದ್‌ ಇಬ್ರಾಹಿಂಗೆ ಸೇರಿದ ಮೂರು ಆಸ್ತಿಯನ್ನು ಇಂದು ಹರಾಜು ಹಾಕಲಾಗುವುದು.

ಚರ್ಚ್‌ಗೇಟ್‌ ಬಳಿ ಇರುವ ಇಂಡಿಯನ್‌ ಮರ್ಚೆಂಟ್‌ ಚೇಂಬರ್ಸ್‌ ಬಳಿ ಇ-ಹರಾಜು ಮಾಡಲಾಗವುದು. ರೋನಕ್‌ ಅಫ್ರೋಜ್‌ ಕಟ್ಟಡ, ದಮರ್ವಾಲಾ ಕಟ್ಟಡ ಹಾಗೂ ಶಬನಮ್‌ ಗೆಸ್ಟ್‌ ಹೌಸ್‌ಗಳನ್ನು ಹರಾಜಿಗಿಡಲಾಗಿದೆ.

ಇದರಲ್ಲಿ ಶಬನಮ್‌ ಗೆಸ್ಟ್‌ ಹೌಸ್‌ಅನ್ನು ದಾವೂದ್‌ ತನ್ನ ಮೊದಲ ಪತ್ನಿ ಮೆಹಜಬೀನ್‌ ಹೆಸರಿನಲ್ಲಿ ಖರೀದಿಸಿದ್ದ. ದಮರ್ವಾಲಾ ಕಟ್ಟಡಲ್ಲಿ ಪಾತಕಿ ಆತನ ಕುಟುಂಬದೊಂದಿಗೆ 80ರ ದಶಕದಲ್ಲಿ ವಾಸಿಸುತ್ತಿದ್ದ. ಹರಾಜಿನ ಮೂಲ ಬೆಲೆಯನ್ನು 1 ಕೋಟಿ 23 ಲಕ್ಷ ರುಗೆ ಇಡಲಾಗಿದೆ.

Leave a Reply

Your email address will not be published. Required fields are marked *

nine + 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top