About Us Advertise with us Be a Reporter E-Paper

ಪ್ರಚಲಿತರಾಜ್ಯ

ನನಗೂ ಸಿಎಂ ಆಗುವ ಆಸೆ ಇದೆ, ದುರಾಸೆ ಇಲ್ಲ!

ವಿಜಯಪುರ: ರಾಜ್ಯದ ಮುಖ್ಯಮಂತ್ರಿ ಪಟ್ಟ ಅಲಂಕರಿಸುವ ಆಸೆ ಇದೆ ಆದರೆ ಅತಿಯಾದ ಆಸೆ ಇಲ್ಲ ಎಂದು ಬಬಲೇಶ್ವರ ಶಾಸಕ ಪರೊಕ್ಷವಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಸೋಮದೇವಹಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದ ಇತಿಹಾಸ ಪ್ರಸಿದ್ಧ ದುರ್ಗಾದೇವಿ ಜಾತ್ರಾ ಮಹೊತ್ಸವದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನಗೀಗ 54 ವರ್ಷ. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಆದರೆ ದುರಾಸೆ ಇಲ್ಲ. ನನಗೆ ಸಚಿವ ಸ್ಥಾನ ಸಿಗಲಿ, ಸಿಗದೆ ಇರಲಿ ನಾನು ಈಗಲೂ ಪವರ್ ಫುಲ್. ಎಲ್ಲದಕ್ಕೂ ಸಮಯ ಬರಬೇಕು. ದುರ್ಗಾ ದೇವಿ ನನಗೆ ಶಕ್ತಿ ನೀಡಿದ್ದಾಳೆ ಮತ್ತು ಪರೀಕ್ಷೆಯನ್ನೂ ಮಾಡುತ್ತಿದ್ದಾಳೆ’ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close