ನಿರ್ಮೋಹಿ ಅಖಾಡ ಮುಖ್ಯಸ್ಥ ವಿಧಿವಶ

Posted In : ದೇಶ

ದೆಹಲಿ: ಅಯೋಧ್ಯೆ ರಾಮ ಮಂದಿರ ವಿವಾದದ ಕೋರ್ಟ್ ಕೇಸ್‌ನಲ್ಲಿ ಪಾರ್ಟಿಯಾರುವ ನಿರ್ಮೋಹಿ ಅಖಾಡದ ಮುಖ್ಯಸ್ಥ ಹಂತ್ ಭಾಸ್ಕರ್ ದಾಸ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
1929ರಲ್ಲಿ ಗೋರಖ್‌ಪುರದಲ್ಲಿ ಜನಿಸಿದ ಭಾಸ್ಕರ್ ದಾಸ್ 1946ರಲ್ಲಿ ಅಯೋಧ್ಯೆೆಗೆ ಬಂದರು. ಬಳಿಕ 1949ರಿಂದಲೂ ರಾಮಜನ್ಮಭೂಮಿ-ಬಾಬ್ರಿ ಮಸೀದಿಯ ವಿವಾದ ಇತ್ಯರ್ಥದ ಭಾಗವಾಗಿದ್ದಾರೆ.

Leave a Reply

Your email address will not be published. Required fields are marked *

1 × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಷಷ್ಠಿ, ಬುಧವಾರ, ನಿತ್ಯ ನಕ್ಷತ್ರ-ಅಶ್ವಿನಿ, ಯೋಗ-ಶುಕ್ಲ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 21.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಷಷ್ಠಿ, ಬುಧವಾರ, ನಿತ್ಯ ನಕ್ಷತ್ರ-ಅಶ್ವಿನಿ, ಯೋಗ-ಶುಕ್ಲ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top