lakshmi-electricals

ನೋಟುಗಳ ಕಾಗದ ಸಾಗಿಸುತ್ತಿದ್ದ ಲಾರಿ ಪಲ್ಟಿ

Posted In : ರಾಜ್ಯ, ರಾಯಚೂರು

ರಾಯಚೂರು: ಸಿ೦ಧನೂರು ತಾಲೂಕಿನ ತುರ್ವಿಹಾಳ ಬಳಿ ಭಾರತೀಯ ರಿಜರ್ವ್ ಬ್ಯಾಂಕ್‌ಗೆ ಸೇರಿದ ಕಟ್ ಮಾಡಲ್ಪಟ್ಟ ನೋಟುಗಳ ಕಾಗದ ಸಾಗಿಸುವ ಲಾರಿ ಪಲ್ಟಿಯಾದ ಘಟನೆ ಸೋಮವಾರದಂದು ನಡೆದಿದೆ.

ಮೈಸೂರಿನಿ೦ದ ವಾಡಿಗೆ 8 ಲಾರಿಗಳಲ್ಲಿ ಈ ಕಾಗದವನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಒಂದು ಲಾರಿ ತುರ್ವಿಹಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ಪಲ್ಟಿಯಾಗಿದೆ. ಸ್ಥಳಕ್ಕೆ ಆರ್‌ರ್‌ಬಿಐ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

17 + 19 =

Friday, 20.01.2017

ಶ್ರೀ ಶಾಲಿವಾಹನ ಗತ ಶಕೆ 1938ನೇ ದುರ್ಮುಖ ಸಂವತ್ಸರ ಉತ್ತರಾಯಣ, ಹೇಮಂತ ಋತು, ಪುಷ್ಯಮಾಸ, ಕೃಷ್ಣಪಕ್ಷ , ತಿಥಿ: ಅಷ್ಟಮಿ, ನಿತ್ಯನಕ್ಷತ್ರ: ಸ್ವಾತಿ ಯೋಗ: ಧೃತಿನಾಮ, ಕರಣ: ಕೌಲ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.01.2017

ಶ್ರೀ ಶಾಲಿವಾಹನ ಗತ ಶಕೆ 1938ನೇ ದುರ್ಮುಖ ಸಂವತ್ಸರ ಉತ್ತರಾಯಣ, ಹೇಮಂತ ಋತು, ಪುಷ್ಯಮಾಸ, ಕೃಷ್ಣಪಕ್ಷ , ತಿಥಿ: ಅಷ್ಟಮಿ, ನಿತ್ಯನಕ್ಷತ್ರ: ಸ್ವಾತಿ ಯೋಗ: ಧೃತಿನಾಮ, ಕರಣ: ಕೌಲ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top