About Us Advertise with us Be a Reporter E-Paper

ರಾಜ್ಯ

ನೋ ಒಕ್ಕಲಿಗ, ನೋ ಕುರುಬ, ಇದು ಎಲ್ಲರ ಸಂಪುಟ: ಡಿಕೆಶಿ ಟಾಂಗ್‌

ಬೆಂಗಳೂರು: ಸಮ್ಮಿಶ್ರ ಸರಕಾರದಲ್ಲಿ ಕುರುಬ ಸಮುದಾಯದವರನ್ನು ಹತ್ತಿಕ್ಕಲಾಗು ತ್ತಿದೆ ಎಂಬ ಟೀಕೆಗೆ ಸಚಿವ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಯಾವುದೇ ಜಾತಿ, ಧರ್ಮದ ಆಧಾರದ ಮೇಲೆ ಸರಕಾರ ನಡೆಯುತ್ತಿಲ್ಲ. ವರ್ಗಾವಣೆ ವಿಚಾರದಲ್ಲಿ ಹಾಗೆಲ್ಲ ಮಾಡಕ್ಕಾಗಲ್ಲ. ಇಲ್ಲಿ ಯಾರೂ ಕುರುಬರೂ ಇಲ್ಲ, ಒಕ್ಕಲಿಗರೂ ಇಲ್ಲ, ಎಲ್ಲರೂ ಒಂದೇ. ಇದು ಜನಪರವಾದ ಸರಕಾರ. ಎಲ್ಲರದ್ದೂ ಒಂದೇ ಸಮು ದಾಯ. ವರ್ಗಾವಣೆ ವಿಚಾರದಲ್ಲಿ ತಾರತಮ್ಯವಿಲ್ಲ ಎಂದರು.

ಸಮ್ಮಿಶ್ರ ಸರಕಾರದಲ್ಲಿ ಗೊಂದಲ ಇದ್ದೇ ಇದೆ. ಆದರೆ ಎಲ್ಲರನ್ನೂ ಸಮಾನವಾಗಿ ಸರಕಾರ ಕಾಣಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Language
Close