lakshmi-electricals

ಪಾವಗಡದಲ್ಲಿ ಕಪ್ಪುಹಣ ವಿನಿಮಯವಾಗಿಲ್ಲ

Posted In : ತುಮಕೂರು, ರಾಜ್ಯ

ತುಮಕೂರು: ಇತ್ತೀಚೆಗೆ ಜಿಲ್ಲೆಯ ಪಾವಗಡ ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ 60 ಲಕ್ಷ ಕಪ್ಪುಹಣ ವಿನಿಮಯವಾದ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮ್ಯಾನೇಜರ್ ಇಂದು ಸ್ಪಷ್ಟನೆ ನೀಡಿದ್ದಾರೆ.

ಅದು ಎಸ್‌ಬಿಎಂನಿಂದ ತಮ್ಮ ಶಾಖೆಗೆ ತರಿಸಿದ್ದ ಹಣ, ಅದರಲ್ಲಿ ಕಪ್ಪು ಹಣವಿಲ್ಲ. ಎಲ್ಲವೂ ಕಾನೂನು ಬದ್ಧವಾಗಿದೆ ಎಂದು ಮ್ಯಾನೇಜರ್ ಬಾಲಚಂದ್ರ ಇಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರಾದೇಶಿಕ ಕಚೇರಿ ಎಜಿಎಂ ರಾಜಕುಮಾರ್ ಮಾತನಾಡಿ, ತಮ್ಮ ಶಾಖೆಯಿಂದ ಯಾವುದೇ ರೀತಿಯ ಕಪ್ಪುಹಣ ಬದಲಾವಣೆ ಅಗಿಲ್ಲ. ಆದ್ರೆ ಖಾಸಗಿ ವಾಹನ ಬಳಕೆ ಹಾಗೂ ಭದ್ರತೆ ಒದಗಿಸದೇ ಇದ್ದದ್ದು ನಮ್ಮಿಂದಾದ ತಪ್ಪು ಎಂದು ಒಪ್ಪಿಕೊಂಡಿದ್ದಾರೆ.

ನೋಟು ನಿಷೇಧವಾದ ಬೆನ್ನಲ್ಲೇ ಜನ ಹಣದ ವಿನಿಮಯಕ್ಕಾಗಿ  ಬ್ಯಾಂಕನಿಂದ ಬ್ಯಾಂಕ್ ಅಲೆದಾಡುತ್ತಿದ್ದರೆ ಇತ್ತ ಪಾವಗಡದಲ್ಲಿ ಖಾಸಗಿ ವಾಹನದಲ್ಲಿ ಸುಮಾರು 60 ಲಕ್ಷ ರೂ. ಮೌಲ್ಯದ ಕಾಳಧನ ವಿನಿಮಯವಾಗಿದೆ ಎಂಬ ಆರೋಪ ಕೇಳಿಬಂದಿತ್ತು.

Leave a Reply

Your email address will not be published. Required fields are marked *

11 − six =

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top