ಬೈಕ್-ಗೂಡ್ಸ್ ಡಿಕ್ಕಿ ಓರ್ವ ಸಾವು 

Posted In : ಉಡುಪಿ, ರಾಜ್ಯ

ಉಡುಪಿ: ಬೈಕ್ ಮತ್ತು ಗೂಡ್ಸ್ ಪಿಕಪ್ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಬೈಂದೂರಿನ ಬಿಜೂರಿನಲ್ಲಿ ನಡೆದಿದೆ.

32 ವರ್ಷದ  ಗುರು ಪೂಜಾರಿ  ಎಂಬಾತ ಮೃತಪಟ್ಟಿದ್ದು ಸ್ಥಳಕ್ಕೆ ಬೈಂದೂರು ಪಿಎಸ್ಐ ಸಂತೋಷ ಕಾಯ್ಕಿಣಿ ಭೇಟಿ ನೀಡಿ ಪರಿಶಶೀಲಿಸಿದ್ದಾರೆ. ಘಟನೆ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
  

Leave a Reply

Your email address will not be published. Required fields are marked *

eleven − 2 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top