About Us Advertise with us Be a Reporter E-Paper

ಪ್ರಚಲಿತರಾಜ್ಯ

ಮಾದಕ ಮಾಫಿಯಾ ಮೇಲೆ ಗೂಂಡಾ ಕಾಯ್ದೆ: ಪರಂ

ನಿಯಮ ಮೇಇರಿ ರಾಜ್ಯದಲ್ಲಿ ಡ್ರಗ್ಸ್ ದಮಧಯಲ್ಲಿ ನಿರತರಾಗಿರುವವರ ಮೇಲೆ ಕಟ್ಟು ನಿಟಿನ ಕ್ರಮ ಜರುಗಿಸುವುದಾಗಿ ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ.

ಡ್ರಗ್ಸ್‌ ಮಾಫಿಯಾ ಮಟ್ಟ ಹಾಕಲು ಮಾರಾಟಗಾರರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಪರಮೇಶ್ವರ್‌ ವಿಧಾನಸಭೆಯಲ್ಲಿ ಹೇಳಿದ್ದಾರೆ.ವಿಧಾನಸಭೆಯಲ್ಲಿ ಈ ಕುರಿತ ಚರ್ಚೆಯ ಬಳಿಕ ಉತ್ತರಿಸಿದ ಅವರು ಇನ್ನುಮುಂದೆ ರಾಜ್ಯದಲ್ಲಿ ಮಾದಕ ಮಾರಾಟ ಹಾಗೂ ಸಾಗಾಣಿಕೆ ಮಾಡುವುದು ಕಂಡುಬಂದರೆ ಅಂಥವರ ವಿರುದ್ಧ ಮಾದಕ ದ್ರವ್ಯ ನಿಷೇಧ ಕಾಯ್ದೆ ಮಾತ್ರವಲ್ಲದೆ ಗೂಂಡಾ ಕಾಯ್ದೆಯನ್ನು ಹಾಕಿ ಜೈಲಿಗಟ್ಟಲಾಗುವುದು ಎಂದು ಎಚ್ಚರಿಸಿದರು.ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಹೇಗೆ ಸ್ವತಃ ತಮ್ಮ ಮಗನೇ ಬೆಂಗಳುರಿಗೆಓದಲು ಬಂದು ಮಾದಕ ವ್ಯಸನಿಯಾದ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರ.

Related Articles

Leave a Reply

Your email address will not be published. Required fields are marked *

Language
Close