About Us Advertise with us Be a Reporter E-Paper

  ಒಂದು ಒಳ್ಳೆೆಯ ಮಂಗ..! (ವಿಡಿಯೊ)

  ಉತ್ತರ ಭಾರತ ಮತ್ತು ಒಡಿಶಾ ಪ್ರವಾಸಕ್ಕೆೆ ಹೋಗಿದ್ದಾಗ ಒಂದು ಒಳ್ಳೆೆಯ ಗುಣ ಹೊಂದಿರುವ ಮಂಗನನ್ನು ಕಂಡು ನಮಗೆಲ್ಲಾ ಅಚ್ಚರಿ..! ಭುವನೇಶ್ವರದ ಪುರಾತನ ಗುಹೆಗಳ ಹತ್ತಿರ ಇದ್ದ ಆ…

  ಅಚ್ಚರಿ ಎನಿಸುವ ‘ಕುಚಿಂಗ್’ ಕಹಾನಿ..!

  ಯಾವ ದೇಶವನ್ನೂ ಪೂರ್ತಿಯಾಗಿ ನೋಡಲು ಆಗುವುದಿಲ್ಲವಂತೆ. ಅಷ್ಟಕ್ಕೂ ನಾನು ಕಳೆದ ೨೫ ವರ್ಷ-ಗಳಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸಿಸುತ್ತಿದ್ದೇನೆ. ಆದರೆ ಈ ಬಡಾವಣೆಯನ್ನೇ ಪೂರ್ತಿಯಾಗಿ ನೋಡಿಲ್ಲ. ಇನ್ನೂ…

  ಸ್ಯಾನ್ ಡಿಯೇಗೊ ಸೀ ವರ್ಲ್ಡ್

  ಕ್ಯಾಲಿರ್ನಿಯ ರಾಜ್ಯದ ಮಿಷನ್ ಬೇ ಪಾರ್ಕ್‌ನಲ್ಲಿರುವ ಸ್ಯಾನ್ ಡಿಯೇಗೊ ಸೀ ವರ್ಲ್ಡ್ ಭೇಟಿಯ ನಂತರ ವೀಕ್ಷಕರಲ್ಲಿ ಸಾಗರಜೀವಿಗಳ ಕುರಿತ ಕಾಳಜಿ ಮತ್ತು ಆಸಕ್ತಿ ಅಽಕವಾದರೆ ಅಚ್ಚರಿಯಿಲ್ಲ.  ಕಡಲಜೀವಿಗಳ…

  ಸಫಾರಿ ಪಾರ್ಕ್ ಖಗಮೃಗಗಳ ಮಧ್ಯೆಯ ಚೇತೋಹಾರಿ ನಡಿಗೆ…

  ಅಮೆರಿಕದ ವರ್ಜಿನಿಯಯಾ ರಾಜ್ಯ ದಲ್ಲಿನ ಶನಂಡೋವ ಕಣಿವೆ ಪ್ರದೇಶ ದಲ್ಲಿಯ ನ್ಯಾಚುರಲ್ ಬ್ರಿಡ್ಜ್ ಎಂಬ ಸ್ಥಳದಲ್ಲಿರುವ ಸಫಾರಿ ಪಾರ್ಕ್ ನೋಡಲು ಕಾರಿನಲ್ಲಿ ಹೋಗಿದ್ದೆವು. ಇದು ಸುಮಾರು ೧೮೦ಎಕರೆ…

  ಅಗಡಿ ತೋಟ ಕೃಷಿ ಗ್ರಾಮೀಣ ಸೊಗಡಿನ ಪಾಠ

  ಜನಪದ ಸಂಸ್ಕೃತಿ ಬಗ್ಗೆ ಸಾಕಷ್ಟು ಜನ ಮಾತನಾಡುತ್ತಾರೆ. ಆದರೆ, ಅವರಿಗೆ ಜನಪದದ ಸೊಗಡು ಗೊತ್ತಿರುವುದಿಲ್ಲ. ಇತ್ತೀಚಿನ ಸ್ಮಾರ್ಟ್-ನ್ ದುನಿಯಾ ದಲ್ಲಿ ಮುಳುಗಿದ ಯುವ ಪೀಳಿಗೆ ಜನಪದ ಸಂಸ್ಕೃತಿ,…

  ಪ್ರವಾಸಿಗರನ್ನು ಸ್ವಾಗತಿಸುತ್ತಿವೆ ‘ನೀಲಕುರಿಂಜಿ..!’

  ಮುನ್ನಾರ್: ಮುನ್ನಾರ್.. ಈ ಊರಿನ ಹೆಸರನ್ನು ಕೇಳದವರೇ ಇಲ್ಲ ಬಿಡಿ. ದೇವರ ನಾಡು ಕೇರಳ ದೇವಾಲಯಗಳ ಜತೆಗೆ ಅದ್ಭುತ ಸಸ್ಯರಾಶಿಗೂ ಬಹಳ ಪ್ರಸಿದ್ಧಿ ಪಡೆದಿದೆ. ಕೇರಳದ ಇಡುಕ್ಕಿ…

   ವಿಮಾನ ಪ್ರಯಾಣದಲ್ಲಿ ಫ್ರೆಂಡ್ ಅಂದ್ರೆ ಗಗನಸಖಿ

   ಡಾ ಅಬ್ದುಲ್ ಕಲಾಂ ರಾಷ್ಟ್ರಪತಿ ಯಾಗಿದ್ದಾಗ ಅವರ ಜತೆ ಹದಿನಾರು ದಿನಗಳ ಕಾಲ ನಾಲ್ಕು ದೇಶಗಳಿಗೆ (ರಷ್ಯಾ, ಯುಕ್ರೇನ್, ಸ್ವಿಟ್ಜರ್‌ಲ್ಯಾಂಡ್ ಹಾಗೂ ಐಸ್‌ಲ್ಯಾಂಡ್) ಪ್ರವಾಸ ಮಾಡುವ ಅವಕಾಶ  ಆ…

   ಕುಚ್ ಪದದಿಂದ ಕುಚ್ ಕುಚ್ ಹೋತಾ ಹೈ!

   ಸುಮಾರು ಇಪ್ಪತ್ತೊಂದು ವರ್ಷ ಗಳ  ನಾನೊಂದು ಪದ ವನ್ನು ಹುಡುಕಿಕೊಂಡು ಹೋಗಿದ್ದೆ. ಅದೂ ಬ್ರಿಟನ್‌ನ ವೇಲ್‌ಸ್ನ ರಾಜಧಾನಿ ಕಾರ್ಡಿಫ್‌ನಲ್ಲಿ. ಆಗ ನಾನು ಅಲ್ಲಿನ ಥಾಮ್ಸನ್ ಫೌಂಡೇಶನ್‌ನಲ್ಲಿ ಪತ್ರಿಕೋದ್ಯಮ…

   ಕೈ ಬೀಸಿ  ಕರೆಯುವ ಗೋಕಾಕ ಫಾಲ್ಸ್

   ಬೆಳಗಾವಿಯಿಂದ ಸುಮಾರು 65 ಕಿ.ಮೀ ಅಂತರದಲ್ಲಿರುವ ಗೋಕಾಕ ನಗರದಿಂದ ಸಮೀಪ ದಲ್ಲಿರುವ ಸುಪ್ರಸಿದ್ಧ ಗೋಕಾಕ ಜಲಪಾತ ಮಳೆಗಾಲದ ಸ್ವರ್ಗವಾಗಿದೆ. ಈ ಜಲಪಾತ ಮಳೆಗಾಲದ ಪ್ರಾರಂಭದ ಎರಡು ತಿಂಗಳು…

   ನೋಡ ಬನ್ನಿ ಥಾಯ್ಲೆಂಡ್ ಕ್ರಾಬಿಯ ದ್ವೀಪ ಕಿನ್ನರಿಯರ…

   ನೀವು ಯಾರಿಗಾದರೂ ಥಾಯ್ಲೆಂಡ್ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ… ಇದನ್ನು ಕೇಳುವ ಬಹುತೇಕ ಮಂದಿ ಏನಮ್ಮಾ ಮಸಾಜ್ ಮಾಡಿಸಿಕೊಳ್ಳೋಕೆ  ದ್ದೀಯಾ? ಮಜಾ ಉಡಾಯಿಸ್ಬಿಡು. ಹೋಗಿ ಬಂದ್ಮೇಲೆ ನಿನ್ನ…

   ಏಳು ದಿನದಲ್ಲಿ ನಾ ಕಂಡ ಅದ್ಭುತ ಜಗತ್ತು..!

   2016ರ ಮೇ ತಿಂಗಳಿನಲ್ಲಿ ‘ಫ್ರಾನ್‌ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್’  ಹೋಗಿ ಬರುವ ಅವಕಾಶ ಒದಗಿ ಬಂತು. ಬೆಂಗಳೂರಿನಿಂದ ಮಸ್ಕಟ್‌ಗೆ 3.30ಗಂಟೆ ಪ್ರಯಾಣ. ಅಲ್ಲಿಂದ ಪ್ಯಾರಿಸ್‌ಗೆ ಮತ್ತೆ 8ಗಂಟೆಗಳ ಪ್ರಯಾಣ.…

   TABO ಎಂಬ ಸಣ್ಣ ಮಾಯಾಜಗತ್ತು..!

   ಹಿಮಾಚಲ ಪ್ರದೇಶದ ಉತ್ತರಕ್ಕೆ ಟಿಬೆಟ್ ಹಾಗೂ ಚೀನಾ ಗಡಿಗಳಿಗೆ ಅಂಟಿಕೊಂಡಂತಿರುವ, ಅತ್ಯಂತ ಹೆಚ್ಚು ಹಿಮ ಬೀಳುವ ಶೀತ ಮರುಭೂಮಿ ಪ್ರದೇಶ ವಾಗಿದ್ದರೂ ತನ್ನಲ್ಲಿರೋ ಲೆಕ್ಕವಿಲ್ಲದಷ್ಟು ಜಲಪಾತ  ಸರೋವರಗಳು,…

   ಕಡಲ ಕಿನಾರೆ Goa ಪ್ರವಾಸೋದ್ಯಮಕ್ಕೆ ಮಾತ್ರ ಆಸರೆ..?

   ‘ಕಡಲು’ ಕೇವಲ ಒಂದೊಷ್ಟು ಹೊತ್ತು ದಣಿವು ಮರೆಸಿ, ನೆಮ್ಮದಿಯ ನಗುವಿನ ಅಮೃತಧಾರೆ ಹರಿಸುವ ತಾಣ ವಷ್ಟೇ ಅಲ್ಲ, ರಾಜ್ಯ, ದೇಶದ ಪ್ರವಾಸೋದ್ಯಮದ ಒಡಲು. ಮಾಲ್ಡೀವ್ಸ್, ಶ್ರೀಲಂಕಾ, ಮಲೇಶಿಯಾ…

   ಕೃಷಿ ಎಂಬ ತಪೋಶಕ್ತಿ ಬಗ್ಗೆ ಅರಿವಿದೆಯೇ?

   ನಮ್ಮ ಮಕ್ಕಳಿಗೆ ರ್ಯಾಂಕ್ ಬರಬೇಕು, ಎಂಜಿನಿಯರ್ರೋ, ಡಾಕ್ಟ್ರೋ ಆಗಲೇಬೇಕು. ಅದಕ್ಕೆ ಎಷ್ಟಾದರೂ ಖರ್ಚಾಗಲಿ, ಸಾಲ-ಸೋಲ ಮಾಡಿಯಾದ್ರೂ ಒಳ್ಳೇ ಕ್ರಿಶ್ಚಿಯನ್ ಶಾಲೆಯಲ್ಲೇ ಓದಿಸಬೇಕು’. ಇದು ಇಂದಿನ ಪೋಷಕರ ಘೋಷವಾಕ್ಯ,…

   ಮನೆಯವರಂತೆ ಮುತುವರ್ಜಿವಹಿಸುವ  ಏಜೆನ್ಸಿ

   ಸಾಮಾನ್ಯವಾಗಿ ಟ್ರಾವೆಲ್ ಏಜೆನ್ಸಿಗಳ ಬಗ್ಗೆ ನಂಬಿಕೆ ಗಳಿಗಿಂತ ಅಪನಂಬಿಕೆಗಳೇ ಹೆಚ್ಚು. ಹಣಕ್ಕೆ ತಕ್ಕಂತೆ ಸುಸಜ್ಜಿತ ವ್ಯವಸ್ಥೆ ಮಾಡುವುದಿಲ್ಲ. ಅರ್ದಕ್ಕೆ ಕೈ ಎತ್ತುತ್ತಾರೆ. ಹೀಗೆ ಟ್ರಾವೆಲ್ ಏಜನ್ಸಿಗಳ ವಿರುದ್ಧ…

   ಯಾತ್ರಾ ಬಿಸಿನೆಸ್

   Language
   Close