ಯಾರ್ಯಾರಿಗೆ ಯಾವ ಖಾತೆ ಇಲ್ಲಿದೆ ಫುಲ್ ಲಿಸ್ಟ್

Posted In : ಬೆಂಗಳೂರು, ರಾಜ್ಯ

ಕುಮಾರಸ್ವಾಮಿ – ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು (ಅಬಕಾರಿ, ಸಾಂಸ್ಥಿಕ ಹಣಕಾಸು ಮತ್ತು ಸಣ್ಣ ಉಳಿತಾಯ) ಗುಪ್ತಚರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಯೋಜನೆ ಮತ್ತು ಸಾಂಖ್ಯಿಕ, ಇಂಧನ, ಸಾರ್ವಜನಿಕ ಉದ್ದಿಮೆಗಳು, ಮೂಲಸೌಕರ್ಯ ಅಭಿವೃದ್ಧಿ, ಜವಳಿ ಮತ್ತು ಇತರೆ ಸಚಿವರಿಗೆ ನಿಗದಿ ಪಡಿಸದ ಇಲಾಖೆಗಳು.

ಡಾ.ಜಿ. ಪರಮೇಶ್ವರ- ಗೃಹ, ಬೆಂಗಳೂರು ನಗರಾಭಿವೃದ್ಧಿ, ಯುವಜನ ಮತ್ತು ಕ್ರೀಡೆ

ಎಚ್.ಡಿ. ರೇವಣ್ಣ- ಲೋಕೋಪಯೋಗಿ

ಆರ್.ವಿ. ದೇಶಪಾಂಡೆ- ಕಂದಾಯ, ಉದ್ಯಮಶೀಲತ್ವ ಇಲಾಖೆ

ಡಿ.ಕೆ. ಶಿವಕುಮಾರ್- ಜಲಸಂಪನ್ಮೂಲ, ವೈದ್ಯಶಿಕ್ಷಣ

ಜಿ.ಟಿ.ದೇವೇಗೌಡ- ಉನ್ನತ ಶಿಕ್ಷಣ

ಕೆ.ಜೆ. ಜಾರ್ಜ್- ಬೃಹತ್ ಕೈಗಾರಿಕೆ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ

ಬಂಡೆಪ್ಪ ಕಾಶಂಪುರ- ಸಹಕಾರ

ಕೃಷ್ಣಬೈರೇಗೌಡ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಸಂಸದೀಯ ವ್ಯವಹಾರ

ಎನ್.ಎಚ್. ಶಿವ ಶಂಕರರೆಡ್ಡಿ- ಕೃಷಿ

ಡಿ.ಸಿ. ತಮ್ಮಣ್ಣ- ಸಾರಿಗೆ

ಮನಗೂಳಿ ಮಲ್ಲಪ್ಪ ಚನ್ನವೀರಪ್ಪ- ತೋಟಗಾರಿಕೆ

ಎಸ್.ಆರ್. ಶ್ರೀನಿವಾಸ್- ಸಣ್ಣ ಕೈಗಾರಿಕೆ

ರಮೇಶ್ ಜಾರಕಿ ಹೋಳಿ- ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಒಳನಾಡು ಸಾರಿಗೆ ಅಭಿವೃದ್ಧಿ

ವೆಂಕಟರಾವ್ ನಾಡಗೌಡ- ಪಶುಸಂಗೋಪನೆ ಮತ್ತು ಮೀನುಗಾರಿಕೆ

ಪ್ರಿಯಾಂಕ್ ಖರ್ಗೆ- ಸಮಾಜ ಕಲ್ಯಾಣ

ಸಿ.ಎಸ್. ಪುಟ್ಟರಾಜು- ಸಣ್ಣ ನೀರಾವರಿ

ಯು.ಟಿ. ಅಬ್ದುಲ್ ಖಾದರ್- ವಸತಿ ಮತ್ತು ನಗರಾಭಿವೃದ್ಧಿ

ಸಾ.ರಾ. ಮಹೇಶ್- ಪ್ರವಾಸೋದ್ಯಮ ಮತ್ತು ರೇಷ್ಮೆ

ಬಿ.ಝಡ್. ಜಮೀರ್ ಅಹಮದ್‌ಖಾನ್- ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಮತ್ತು ವಕ್ಫ್

ಎನ್. ಮಹೇಶ್- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

ಶಿವಾನಂದ ಪಾಟೀಲ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ವೆಂಕಟ ರಮಣಪ್ಪ -ಕಾರ್ಮಿಕ

ರಾಜಶೇಖರ್ ಬಸವರಾಜ್ ಪಾಟೀಲ್- ಗಣಿ ಮತ್ತು ಭೂಗರ್ಭ ಇಲಾಖೆ, ಮುಜುರಾಯಿ

ಸಿ. ಪುಟ್ಟರಂಗ ಶೆಟ್ಟಿ- ಹಿಂದುಳಿದ ವರ್ಗಗಳ ಇಲಾಖೆ

ಆರ್. ಶಂಕರ್- ಅರಣ್ಯ ಮತ್ತು ಪರಿಸರ

ಜಯಮಾಲ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ದಿವ್ಯಾಂಗರು ಮತ್ತು ಹಿರಿಯ ನಾಗರಿಕರ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ

Leave a Reply

Your email address will not be published. Required fields are marked *

5 × two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top