lakshmi-electricals

ರಸ್ತೆ ಅಪಘಾತ ಮಹಿಳೆ ಸಾವು

Posted In : ರಾಜ್ಯ, ರಾಯಚೂರು

ಸಿಂಧನೂರು: ಸಿಂಧನೂರಿನಿಂದ ಹುಡಾ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ಗಂಗಾವತಿ ರಸ್ತೆಯಲ್ಲಿ ಬಸ್‌ನ ಗಾಲಿಗೆ ಸಿಕ್ಕಿಕೊಂಡು ಮಹಿಳೆ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಜರುಗಿದೆ.

ರೇಣುಕಮ್ಮ ಕನಕಪ್ಪ ಮಡಿವಾಳ (23) ಸಾವನ್ನಪ್ಪಿದವರು. ಸಿಂಧನೂರುನಿಂದ ಬಳ್ಳಾರಿಗೆ ಹೋಗುತ್ತಿದ್ದ ಅದೇ ಮಾರ್ಗವಾಗಿ ಗಂಡನ ಜತೆ ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಜೋಲಿಯಾಗಿ ಬಸ್‌ನ ಗಾಲಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

16 − fifteen =

Loading

ಒತ್ತುವರಿ ತೆರವಿನಿಂದ ಬೆಂಗಳೂರಿನ ನೆರೆ ಸಮಸ್ಯೆೆ ಪರಿಹಾರವಾಗಬಲ್ಲದೇ?

Thank you for voting
You have already voted on this poll!
Please select an option!

vishwavani-timely-3

 
Back To Top