About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ರಾಜ್ಯದಲ್ಲಿ 107 ದಾಖಲೆ ಇಲ್ಲದ ಆಫ್ರಿಕನ್ನರು ಪತ್ತೆ: ಗಡಿ ಪಾರಿಗೆ ಸೂಕ್ತ ಕ್ರಮ: ಪರಂ

ಬೆಂಗಳೂರು: ಅಧಿಕೃತ ವೀಸಾ, ಕಾಗದ ಪತ್ರ ಇಲ್ಲದೆ ರಾಜ್ಯದಲ್ಲಿ ಇರುವವರನ್ನ ಪರಿಶೀಲಿಸಲಾಗುತ್ತಿದೆ. ಈಗಾಗಲೇ 107 ಜನ ದಾಖಲೆ ಇಲ್ಲದಿರುವ ಆಫ್ರಿಕಾದವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲು ಕ್ರಮವಹಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದರು. ಹೇಳಿದರು

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಖಲೆ ಇಲ್ಲದವರನ್ನು ಪತ್ತೆ ಹಚ್ಚುವ ಕೆಲಸ ಇಲಾಖೆ ನಿರಂತರವಾಗಿ ಮಾಡುತ್ತಿದೆ. ಅವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲಾಗುತ್ತದೆ. ಈಗಾಗಲೇ 107 ಜನರನ್ನು ವೀಸಾ ಮತ್ತು ಅಧಿಕೃತ ಕಾಗದಪತ್ರ ಇಲ್ಲದಿರುವವರನ್ನು ವಾಪಸ್ ಕಳುಹಿಸಲಾಗಿದೆ. ಇನ್ನುಳಿದವರನ್ನು ಪರಿಶೀಲಿಸಿ ಕಳುಹಿಸುತ್ತೇವೆ. ನೈಜೀರಿಯಾ, ಆಫ್ರಿಕಾ, ಬಾಂಗ್ಲಾದವರು ಯಾರೇ ಇದ್ದರೂ ವಾಪಸ್ ಕಳುಹಿಸಲಾಗುವುದು ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Language
Close