lakshmi-electricals

ರಾಜ್ಯದ 28 ಮಂದಿ ಕ್ರೀಡಾ ಸಾಧಕರಿಗೆ ಏಕಲವ್ಯ, ಕ್ರೀಡಾ ರತ್ನ ಪ್ರಶಸ್ತಿ

Posted In : ಉಡುಪಿ, ರಾಜ್ಯ

ಉಡುಪಿ : ರಾಜ್ಯದ ಅಪ್ರತಿಮ ಕ್ರೀಡಾ ಸಾಧಕರಿಗೆ ರಾಜ್ಯ ಸರಕಾರದ ವತಿಯಿಂದ ನೀಡಲಾಗುತ್ತಿರುವ 2015 -16 ರ ಸಾಲಿನ ಏಕಲವ್ಯ ಪ್ರಶಸ್ತಿ ಯನ್ನು 16 ಮಂದಿ ಕ್ರೀಡಾ ಸಾಧಕರಿಗೆ ಮತ್ತು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಸಲುವಾಗಿ ನೀಡಲಾಗುವ ಗ್ರಾಮೀಣ ಕ್ರೀಡಾ ರತ್ನ ಪ್ರಶಸ್ತಿಗೆ 28 ಮಂದಿ ಕ್ರೀಡಾ ಪಟುಗಳನ್ನು ಆಯ್ಕೆ ಮಾಡಲಾಗಿದೆ.

ಯುವಜನ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ. ಪ್ರಶಸ್ತಿಗಳನ್ನು  ಮೈಸೂರಿನಲ್ಲಿ ಜಿ.ಕೆ.ಗ್ರೌಂಡ್ಸ್ ಅಮೃತ ಮಹೋತ್ಸವ ಭವನದಲ್ಲಿ ಶುಕ್ರವಾರ ನಡೆಯುವ ಸಮಾರಂಭದಲ್ಲಿ  ಪ್ರದಾನ ಮಾಡಲಾಗುತ್ತದೆ. ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಳುಗಳಿಗೆ ಪ್ರಶಸ್ತಿ ಜೊತೆಗೆ 1.5 ಲಕ್ಷ ನಗದು ಬಹುಮಾನ  ನೀಡಿ ಗೌರವಿಸಿಲಿದೆ.


ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಳುಗಳು 
ದಾಮಿನಿ ಗೌಡ -ಈಜು 
ವಿದ್ಯಾ ಪಿಳೈ -ಬಿಲಿಯರ್ಡ್ಸ್ 
ಪವನ್ ಶೆಟ್ಟಿ -ಬಾಡಿ ಬಿಲ್ಡಿಂಗ್ 
ನಿತಿನ್ ತಿಮ್ಮಯ್ಯ -ಹಾಕಿ 
ರಾಜಗುರು ಎನ್ -ಕಬಡ್ಡಿ 
ಕೃಷ್ಣ.ಎ.ನಾಯ್ಕೊಡಿ -ಸೈಕ್ಲಿಂಗ್ 
ಅರವಿಂದ ಎ -ಬಾಸ್ಕೆಟ್ ಬಾಲ್ 
ಅರ್ಪಿತಾ ಎಂ -ಅಥ್ಲೆಟಿಕ್ಸ್ 
ಮೊಹಮದ್ ರಫೀಕ್ ಹೋಳಿ -ಕುಸ್ತಿ 
ಮೇಘನ ಎಂ ಸಜ್ಜನರ್ -ರೈಪಲ್ ಶೂಟಿಂಗ್ 
ಧೃತಿ ತಾತಾಚಾರ್ ವೇಣುಗೋಪಾಲ್ -ಲಾನ್ ಟೆನ್ನಿಸ್ 
ಅನುಪ್ ಡಿ'ಕೋಸ್ಟ- ವಾಲಿಬಾಲ್ 
ಜೆ.ಎಂ.ನಿಶ್ಚಿತಾ-ಶಟಲ್ ಬ್ಯಾಡ್ಮಿಂಟನ್ 
ಶಾವದ್ ಜೆ.ಎಂ-ಪ್ಯಾರಾ ಅಥ್ಲೆಟಿಕ್ಸ್ 
ಉಮೇಶ್ ಆರ್ ಖಾಡೆ -ಪ್ಯಾರಾ ಈಜು 
ಕಂಚನ್ ಮುನ್ನೋಳ್ ಕರ್ -ಭಾರ ಎತ್ತುವುದು

 

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾದವರು
ಡಿ.ಎನ್.ರುದ್ರಸ್ವಾಮಿ-ಯೋಗ 
ಪೂರ್ಣಿಮಾ ವಿ- ಥ್ರೋ ಬಾಲ್ (ಪೂತ್ತೂರು ) 
ಅಮೋಘ.

 

Leave a Reply

Your email address will not be published. Required fields are marked *

19 + five =

 
Back To Top