lakshmi-electricals

ವಾಹನ ಪಲ್ಟಿ: ವ್ಯಕ್ತಿ ಸಾವು

Posted In : ಧಾರವಾಡ, ರಾಜ್ಯ

ಧಾರವಾಡ: ಟಾಟಾ ಮ್ಯಾಜಿಕ್ ವಾಹನ ಪಲ್ಟಿಯಾದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತನಾದ ಘಟನೆ ಶನಿವಾರದಂದು ನಡೆದಿದೆ.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಲಕಮನಹಳ್ಳಿ ತಾಲೂಕಿನ ಗ್ರಾಮದ ನಿವಾಸಿ 68 ವರ್ಷದ ಹನುಮಂತರಾವ್ ಆಟಗಾರ ಮೃತ ದುರ್ದೈವಿ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

two × one =

 
Back To Top