lakshmi-electricals

ವಿರಾಟ್ ರೊಂದಿಗೆ ನಿಶ್ಚಿತಾರ್ಥ: ಅನುಷ್ಕಾ ನಿರಾಕರಣೆ

Posted In : ಸಿನಿಮಾ ಸಮಾಚಾರ

ಮುಂಬೈ: ಬಾಲಿವುಡ್ ನ ಜೋಡಿಗಳಾದ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟರ್ ವಿರಾಟ್ ತಮ್ಮ ಸಂಬಂಧಗಳ ಕುರಿತು ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಮಾಧ್ಯಮಗಳು ಹಾಗೂ ಅಭಿಮಾನಿಗಳು ಜೋಡಿಗಳ ಮುಂದಿನ ಹೊಸ ವರ್ಷಾಚರಣೆ ಕುರಿತಂತೆ ಗಾಳಿಮಾತು ಹರಡುತ್ತಿವೆ. ಮೂಲಗಳ ಪ್ರಕಾರ, ವಿರಾಟ್ ಉತ್ತರಾಖಂಡ್ ಪ್ರವಾಸೋ ದ್ಯಮದ ರಾಯಭಾರಿಯಾಗಲು ಮುಖ್ಯಮಂತ್ರಿ ರಾವತ್ ಆಹ್ವಾನ ನೀಡಿದ್ದಾರೆ.

Leave a Reply

Your email address will not be published. Required fields are marked *

thirteen + 19 =

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top