About Us Advertise with us Be a Reporter E-Paper

ಪ್ರಚಲಿತರಾಜ್ಯ

ಸಮಸ್ಯೆಗಳನ್ನು ಜಾಣ್ಮೆ, ಕೌಶಲ್ಯತೆಗಳಿಂದ ಬಗೆಹರಿಸಿಕೊಳ್ಳಬೇಕು: ಮೊಯಿಲಿ

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, “ಇದು ಒಂದು ಪಕ್ಷದ ಸರ್ಕಾರವಲ್ಲ. ಆ ಸಮಸ್ಯೆಗಳನ್ನ ಯಾವ ರೀತಿಯಲ್ಲಿ ಬಗೆಹರಿಸಬೇಕು. ಅದು ಎರಡು ಪಕ್ಷದ ರಾಜಕೀಯ ಜಾಣ್ಮೆ ಮತ್ತು ಕೌಶಲ್ಯ ನಿರ್ಧರಿಸಿರುತ್ತದೆ. ಅದಕ್ಕಾಗಿ ಎರಡು ಪಕ್ಷದ ಚುನಾವಣಾ ಪ್ರಣಾಳಿಕೆಯನ್ನ ಹೊಂದಾಣಿಕೆ ಮಾಡಿಕೊಂಡು 5 ವರ್ಷ ಸರಕಾರ ನಡೆಸಬೇಕಾಗಿದೆ. ಪ್ರಣಾಳಿಕೆಯಲ್ಲಿ ವಿವಿಧ ಭರವಸೆಗಳನ್ನ ನೀಡಿದ್ದೇವೆ. ಅದೇ ರೀತಿ ಆರೋಪ-ಪ್ರತ್ಯಾರೋಪ ಮಾಡಿದ್ದೇವೆ. ಹೀಗಿರುವಾಗ ಒಂದೆರೆಡು ತಿಂಗಳಲ್ಲಿ ಹೊಂದಾಣಿಕೆ ಸರಿ ಹೋಗುತ್ತದೆ ಎಂಬುದನ್ನ ಹೇಳುವುದು ಸಾಧ್ಯವಿಲ್ಲ” ಎಂದರು.

Related Articles

Leave a Reply

Your email address will not be published. Required fields are marked *

Language
Close