ಸುದ್ದಿಗೋಷ್ಠಿ ನೆಪದಲ್ಲಿ ವರದಿಗಾರನ ಮೇಲೆ ಹಲ್ಲೆ

Posted In : ತುಮಕೂರು, ರಾಜ್ಯ

ತುಮಕೂರು: ಸುದ್ದಿಗೋಷ್ಠಿ ನೆಪದಲ್ಲಿ ಖಾಸಗಿ ಸುದ್ದಿವಾಹಿನಿ ವರದಿಗಾರ ನನ್ನು ಕರೆಸಿಕೊಂಡು ಹಲ್ಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆ ದಿದೆ. ವರದಿಗಾರ ವಾಗೀಶ್ ಅವರ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ, ಹೆಬ್ಬಾಕ ರವಿ, ಪಾಲಿಕೆ ಸದಸ್ಯ ಬಾವಿಕಟ್ಟೆ ನಾಗಣ್ಣ ಹಲ್ಲೆ ನಡೆಸಿದ್ದಾರೆ.

ತುಮಕೂರಿನ ಹೋಟೆಲ್ ವೊಂದರಲ್ಲಿ ಅಧ್ಯಕ್ಷ ಜ್ಯೋಗಣೇಶ್ ಸುದ್ದಿಗೋಷ್ಠಿ ಗೆ ಆಹ್ವಾನಿಸಿದ್ದರು. ಪತ್ರಿಕಾಗೋಷ್ಠಿ ಮಧ್ಯದಲ್ಲೇ ಗುಂಪುಕಟ್ಟಿಕೊಂಡು ಏಕಾಏಕಿ ವರದಿಗಾರನ ಮೇಲೆ ಬಿಜೆಪಿ ಕಾರ್ಯಕರ್ತರು ಎರಗಿದ್ದಾರೆ. ಹೆಬ್ಬಾಕ ರವಿ ಹಾಗೂ ಬಾವಿಕಟ್ಟೆ ನಾಗಣ್ಣನ ಅಕ್ರಮ ಗಣಿಗಾರಿಕೆ ಕುರಿತು ಹಲವು ಬಾರಿ ವಾಗೀಶ್ ವರದಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿ ಸೇಡು ತೀರಿಸಿಕೊಂಡಿದ್ದಾರೆ. ಹೆಬ್ಬಾಕ ರವಿ ಈ ಹಿಂದೆ ಹಲವು ಪತ್ರಕರ್ತರಿಗೆ ಧಕ್ಮಿ ಹಾಕಿ ಹಲ್ಲೆ ನಡೆಸಿದ್ದ ಎಂದು ತಿಳಿದು ಬಂದಿದೆ.

One thought on “ಸುದ್ದಿಗೋಷ್ಠಿ ನೆಪದಲ್ಲಿ ವರದಿಗಾರನ ಮೇಲೆ ಹಲ್ಲೆ

  1. YECHCHARAVIDDU VARADI MADABEKASTE!!
    YELLIYADARU NSIKISALU YELLEDEGU PRAYATNISUVA JANARIDDARE!!
    2, VARADIGARANA MELE HALLE>> ONDU MATIDE >>> GANDA HENDIRA nyaya bidisalu hogadiruvade olitu<> latti pettu beelutte aste!! adakku munna suddi maduva bharate intha sanniveshakke tyede madi kodutte!!
    3. raste yalli bidda haleyannu hatturupayi notyu yendu JEBIGE HAKUVAJANARU IDARASLLA!!
    BE WEARE FROM DOGS ANTA BAREDIDDARU NAU ALLI AYIGALANU NODALU SIGADU ALLAVE!! “””JUST JOKES!!!

Leave a Reply

Your email address will not be published. Required fields are marked *

sixteen − 13 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top