ಹಾಡಹಗಲೇ ದೇಗುಲದಲ್ಲಿ ಕಳ್ಳತನ

Posted In : ತುಮಕೂರು, ರಾಜ್ಯ

ಶಿರಾ : ಸುಪ್ರಸಿದ್ಧ ಬಂಡಿರಂಗನಾಥ ಸ್ವಾಮಿ ದೇವಾಲಯದಲ್ಲಿ ಹಾಡಹಗಲೇ ಹುಂಡಿ ಬೀಗ ಮೀಟಿ ಹಣ ದೋಚಿರುವ ಪ್ರಸಂಗ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಸೋಮವಾರ ಸಂಜೆ ಬೆಳಕಿಗೆ ಬಂದಿದೆ.

ಇಂದು ಸಂಜೆ ದೇವರ ಪೂಜೆಗೆ ತೆರಳಿದ ದೇವಾಲಯದ ಅರ್ಚಕರಿಗೆ ಘಟನೆ ಕಂಡುಬಂದಿದ್ದು, ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಬೆಳಗ್ಗೆ ಎಂದಿನಂತೆ ಪೂಜೆ ನಡೆಸಿ, ದೇವಾಲಯದ ಮುಖ್ಯ ಬಾಗಿಲನ್ನು ಬಿಟ್ಟು ಮಿಕ್ಕೆಲ್ಲವನ್ನೂ ಭದ್ರಪಡಿಸಲಾಗಿತ್ತು. ಇದರ ಮಧ್ಯೆ ಕೈ ಚಳಕ ತೋರಿಸಿರುವ ಕಳ್ಳರು, ಹುಂಡಿ ಬೀಗ ಮೀಟಿ ಅದರಲ್ಲಿನ ಹಣ ಕದ್ದೊಯ್ಯುವಲ್ಲಿ ಸಫಲರಾಗಿದ್ದಾರೆ. ದೇವಾಲಯದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾ ದೃಶ್ಯ ಮುದ್ರಣವನ್ನು ಕಳ್ಳರ ಪತ್ತೆಗೆ ನೆರವಾಗಲಿದೆ ಎನ್ನಲಾಗಿದ್ದು, ಅದರ ಪರಿಶೀಲನೆ ನಡೆಸಲಾಗುತ್ತಿದೆ. ಈ ಕುರಿತು ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

Leave a Reply

Your email address will not be published. Required fields are marked *

3 × 3 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Saturday, 19.08.2017

ಹೇಮಲಂಭಿನಾಮ ಸಂವತ್ಸರ ದಕ್ಷಿಣಾಯನ ಋತು-ವರ್ಷ, ಮಾಸ-ಶ್ರಾವಣ, ಪಕ್ಷ-ಕೃಷ್ಣ, ಶನಿವಾರ, ದ್ವಾದಶಿ, ನಿತ್ಯ ನಕ್ಷತ್ರ-ಪುನ ರ್ವಸು, ಯೋಗ-ಸಿದ್ಧಿ, ಕರಣ-ತ್ರಿಪತಿ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 19.08.2017

ಹೇಮಲಂಭಿನಾಮ ಸಂವತ್ಸರ ದಕ್ಷಿಣಾಯನ ಋತು-ವರ್ಷ, ಮಾಸ-ಶ್ರಾವಣ, ಪಕ್ಷ-ಕೃಷ್ಣ, ಶನಿವಾರ, ದ್ವಾದಶಿ, ನಿತ್ಯ ನಕ್ಷತ್ರ-ಪುನ ರ್ವಸು, ಯೋಗ-ಸಿದ್ಧಿ, ಕರಣ-ತ್ರಿಪತಿ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top