About Us Advertise with us Be a Reporter E-Paper

Breaking Newsಕ್ರೀಡೆ

ಹಿಮದಾಸ್‍‍ಗೆ 10 ಲಕ್ಷ ಬಹುಮಾನ

ದೆಹಲಿ: ಐಎಎಎಫ್‍ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿ ಇತಿಹಾಸ ಸೃಷ್ಟಿಸಿದ ಭಾರತದ ಅಥ್ಲಿಟ್‍ ಹಿಮದಾಸ್‍ಗೆ ಸಿದ್ದಾರ್ಥ ಅಕಾಡೆಮಿ 10 ಲಕ್ಷ ಬಹುಮಾನ ಘೋಷಿಸಿದೆ.
ಫಿನ್‍‍ಲೆಂಡ್‍ನಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಟೂರ್ನಿಯ ಫೈನಲ್‍‍ನಲ್ಲಿ 400 ಮೀ ಓಟವನ್ನು 51.46 ಸೆಕೆಂಡ್‍‍ಗಳಲ್ಲಿ ಪೂರ್ಣಗೊಳಿಸಿದ್ದರು.

Related Articles

Leave a Reply

Your email address will not be published. Required fields are marked *

Language
Close