ಟ್ವಿಟ್ಟರ್‌ನಿಂದಲೂ ವೀರೂ ಸಂಪಾದನೆ

Posted In : ಕ್ರೀಡೆ

ದೆಹಲಿ: ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಅಂಗಳ ತೊರೆದ ಬಳಿಕ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಮಾನಿಗಳನ್ನು ರಂಚಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸುತ್ತಿರುವ ವೀರೂ ಅದರ ಮೂಲಕ ತಮಾಷೆ, ಬುದ್ಧಿ ಹೇಳುವುದು ಮಾತ್ರವಲ್ಲ ಸಂಪಾದನೆಯನ್ನೂ ಮಾಡಿದ್ದಾರೆ.

ಅವರು ಟ್ವಿಟ್ಟರ್‌ನಿಂದಲೇ 30 ಲಕ್ಷ ರುಪಾಯಿ ಸಂಪಾದಿಸಿರುವುದಾಗಿ ಹೇಳಿದ್ದಾರೆ. ಆಂಗ್ಲ ದೈನಿಕವೊಂದಕ್ಕೆ ಹೇಳಿಕೆ ನೀಡಿರುವ ವೀರೂ,”ನಾನು ಕಳೆದ ಆರೇಳು ತಿಂಗಳಲ್ಲಿ ಟ್ವಿಟ್ಟರ್ ಮೂಲಕ ಸುಮಾರು 30 ಲಕ್ಷ ರುಪಾಯಿ ಸಂಪಾದಿಸಿದ್ದೇನೆ. ನಾನು ಮಾಡಿದ ಕೆಲವು ಟ್ವೀಟ್‌ಗಳು ಜನಪ್ರಿಯಗೊಂಡಿದಲ್ಲದೆ, ನೂರಾರು ಹಿಂಬಾಲಕರು ಅದನ್ನು ಹಂಚಿಕೊಂಡಿದ್ದಾರೆ ಮಾತ್ರವಲ್ಲದೆ ಕೆಲವೊಂದು ಪೋಸ್ಟ್‌ಗಳಿಗೆ ಸಾವಿರಕ್ಕೂ ಮಿಕ್ಕಿ ರೀಟ್ವೀಟ್‌ಗಳು ಬಂದಿವೆ. ಆದ್ದರಿಂದ ಸ್ವಯಂಕೃತವಾಗಿ ಪ್ರಾಯೋಜಕರು ನನಗೆ ಹಣ ನೀಡುತ್ತಿದ್ದಾರೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

3 × 1 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top