About Us Advertise with us Be a Reporter E-Paper

Breaking Newsದೇಶಪ್ರಚಲಿತ

ದೇಶದಲ್ಲಿ ನಿಲ್ಲದ ಸಾಮೂಹಿಕ ಅತ್ಯಾಚಾರ!

ಮೇಘಾಲಯಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ 2 ತಿಂಗಳಿಂದ ಅತ್ಯಚಾರ

ಮೇಘಾಲಯ: ದೇಶಾದ್ಯಾಂತ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇಂದು ಸಹ 13 ವರ್ಷದ ಮಾನಸಿಕ ಅಸ್ವಸ್ಥೆಯ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಹತ್ತು ಮಂದಿ ನಿರಂತರವಾಗಿ ಎರಡು ತಿಂಗಳಿನಿಂದ ಅತ್ಯಚಾರ ಎಸಗಿರುವ ಘಟನೆ ಮೆಘಾಲಯದ ಉತ್ತರ ಗರೊ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿಯ ಪೋಷಕರು ರೆಸಬೆಲ್ಪರ ಪೋಲಿಸ್ ಠಾಣೆಗೆ ದೂರು ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಮೇಲೆ ನಿರಂತರ ಎರಡು ತಿಂಗಳಿನಿಂದ ಅತ್ಯಚಾರ ನಡೆದಿರುವ ಬಗ್ಗೆ ಆರೋಪಿಗಳ ಒಬ್ಬರ ಹೆಂಡತಿ ಹಳ್ಳಿಯ ಹಿರಿಯರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಜುಲೈ 25 ರಂದು ಹಳ್ಳಿಯ ಮುಖಂಡರು ಸಂದಾನಕ್ಕಾಗಿ ಸಂತ್ರಸ್ಥೆಯ ಪೋಷಕರನ್ನು ಕರೆಸಲಾಗಿತ್ತು ಎಂದು ಪೋಲಿಸರು ತಿಳಿಸಿದರು..

ಸಂದಾನವನ್ನು ಒಪ್ಪದೆ ಬಾಲಕಿಯ ಪೋಷಕರು ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈಗಾಲೇ 9 ಆರೋಪಿಗಳನ್ನು ಬಂಧಿಸಲಸಿದ್ದು, ಒಬ್ಬ ತಲೆ ಮರೆಸಿಕೊಂಡಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close