Sri Ganesh Tel

ನೇಪಾಳದಲ್ಲಿ ಎರಡನೇ ಸುತ್ತಿನ ಮತದಾನ ಚುರುಕು

Posted In : ದೇಶ

ಕಾಠ್ಮಂಡು: ನೇಪಾಳದಲ್ಲಿ ಐತಿಹಾಸಿಕ ಪ್ರಾಂತೀಯ ಮತ್ತು ಸಂಸದೀಯ ಚುನಾವಣೆಯ ಎರಡನೇ ಮತ್ತು ಕೊನೆ ಹಂತದ ಚುನಾ ವಣೆಗೆ ಭಾರೀ ಬಂದೋ ಬಸ್ತ್ ನಡುವೆ ಬಿರುಸಿನ ಮತದಾನ ನಡೆಯಿತು.

ವಿಶ್ವದ ಏಕೈಕ ಹಿಂದೂ ರಾಷ್ಟ್ರ ನೇಪಾಳದ 45 ಜಿಲ್ಲೆಗಳಲ್ಲಿ ಚುರುಕಿನ ಮತ ದಾನ ನಡೆದಿದ್ದು, ರಾಜಕೀಯ ಸ್ಥಿರತೆ ಸ್ಥಾಪನೆ ಯಾಗುವ ಆಶಾಭಾವನೆ ಇದೆ. ಎರಡನೇ ಹಂತದ ಮತದಾನಕ್ಕಾಗಿ 12.2 ದಶಲಕ್ಷ ಮತದಾರರು ಮತ ಚಲಾ ಯಿಸುವ ಅಧಿಕಾರ ಪಡೆದಿದ್ದಾರೆ.

45 ಜಿಲ್ಲೆಗಳ 128 ಸಂಸದೀಯ ಕ್ಷೇತ್ರಗಳು ಹಾಗೂ 256 ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಏರ್ಪಟ್ಟಿದ್ದು, ಕೊರೆ ಯುವ ಚಳಿಯನ್ನು ಲೆಕ್ಕಿಸದೇ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು. ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಸೇರಿದಂತೆ ಒಟ್ಟು 4,482 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ.

Leave a Reply

Your email address will not be published. Required fields are marked *

sixteen − 14 =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top