About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್

ಸನ್ನಿ ಲಿಯೋನ್ ತಂಗಿ ಕಾಲಿವುಡ್‌ಗೆ

ಪಡ್ಡೆ ಹುಡುಗರ ಹಾಟ್ ಫೇವರೇಟ್ ಸನ್ನಿಲಿಯೋನ್ ಅವರ ತಂಗಿ ಕಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

ತಮಿಳಿನ ‘ಇವನುಕ್ಕು ಎಂಗೆಯೊ ಮಚ್ಚಂ ಇರುಕ್ಕು’ ಸಿನಿಮಾ ಮೂಲಕ ಸನ್ನಿ ತಂಗಿ ಮಿಯಾ ರೈ ಲಿಯೋನ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಯುರೋಪ್‌ನಲ್ಲಿ ಟಾಪ್ ಮೋಸ್ಟ್‌ ನೀಲಿ ಸುಂದರಿಯಾಗಿ ಹೆಸರು ಮಾಡಿರುವ ಮಿಯಾ, ‘ಇವನುಕ್ಕು ಎಂಗೆಯೊ ಮಚ್ಚಂ ಇರುಕ್ಕು’ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವಾರ ಸಿನಿಮಾ ರಿಲೀಸ್ ಆಗಲಿದ್ದು, ಮುಂದಿನ ದಿನಗಳಲ್ಲಿ ಸನ್ನಿಯನ್ನು ಮೀರಿಸುವ ನಟಿ ಮಿಯಾ ಆಗುತ್ತಾರೆನ್ನುವ ನಿರೀಕ್ಷೆ ಸಿನಿ ಪಂಡಿತರಲ್ಲಿದೆ.

Tags

Related Articles

Leave a Reply

Your email address will not be published. Required fields are marked *

Language
Close