About Us Advertise with us Be a Reporter E-Paper

Breaking Newsವಿದೇಶ

ವಾಯುದಾಳಿಗೆ ಯೆಮನ್‍ನಲ್ಲಿ 40 ಮಕ್ಕಳು ಬಲಿ

ಸನಾ: ಗಲಭೆಪೀಡಿತ ಯೆಮನ್‍ನಲ್ಲಿ ಸೌದಿ ಅರೇಬಿಯಾ ನಡೆಸಿದ ವಾಯುದಾಳಿಗೆ 40 ಮಕ್ಕಳು ಸೇರಿ 51 ಮಂದಿ ಬಲಿಯಾಗಿದ್ದಾರೆ.

ಸದಾ ಪ್ರಾಂತ್ಯದಲ್ಲಿ ಗುರುವಾರ ನಡೆದಿದ್ದ ದಾಳಿಯಲ್ಲಿ 56 ಮಕ್ಕಳು ಸೇರಿ 79 ಮಂದಿ ಗಾಯಗೊಂಡಿದ್ದರು. ಎಂದು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ತಿಳಿಸಿದೆ. ವಾಯುದಾಳಿಗೆ ಆಕ್ರೋಶಗೊಂಡ ಜನರು ಸೌದಿ ಅರೇಬಿಯಾ ಮತ್ತು ಶಸ್ತ್ರಾಸ್ತ್ರಗಳನ್ನ ಪೂರೈಸುವ ಅದರ ಮಿತ್ರ ರಾಷ್ಟ್ ಯುಎಸ್ಎ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close