Sri Ganesh Tel

43ರ ಹರೆಯಕ್ಕೆ ಕಾಲಿಟ್ಟ ಕ್ರಿಕೆಟ್ ಗೋಡೆ

Posted In : ಕ್ರೀಡೆ

ಮುಂಬೈ:ಭಾರತೀಯ ಕ್ರಿಕೆಟ್ ರಂಗದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಬುಧವಾರ 43ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಜ 11, 1973 ರಲ್ಲಿ ಇವರು ಜನಿಸಿದರು.

ಯಾವತ್ತೂ ತೆರೆಮರೆಯಲ್ಲಿರಲು ಇಷ್ಟಪಡುವ ದ್ರಾವಿಡ್, ಸದ್ಯ ಕಿರಿಯರ ಕ್ರಿಕೆಟ್ ತಂಡದ ತರಬೇತುಗಾರರಾಗಿ ನೂತನ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನ ಹುದ್ದೆಗೆ ರಾಹುಲ್ ಅರ್ಜಿ ಹಾಕಿದ್ದಾರೆಂದು ಗಾಳಿ ಮಾತು ಹಬ್ಬಿತ್ತು. ಆದರೆ ದ್ರಾವಿಡ್ ಇದನ್ನು ನಿರಾಕರಿಸಿದ್ದರು.

164 ಟೆಸ್ಟ್ ಪಂದ್ಯಗಳ ಅನುಭವಿಯಾಗಿರುವ ದ್ರಾವಿಡ್ 13288 ರನ್ ಗಳಿಸಿದ್ದಾರೆ. ಸರಾಸರಿ 52.31. ಸೀಮಿತ ಓವರ್ ಗಳ ಪಂದ್ಯದಲ್ಲಿ 344 ಪಂದ್ಯವಾಡಿದ್ದು, 10889 ರನ್ನುಗಳನ್ನು ಸರಾಸರಿ 39.16 ನಲ್ಲಿ ಹೊಡೆದಿದ್ದಾರೆ. 12 ಶತಕಗಳು ಮತ್ತು 83 ಅರ್ಧಶತಕಗಳು ಒಳಗೊಂಡಿವೆ.

Leave a Reply

Your email address will not be published. Required fields are marked *

nine + two =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top