About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಮೊಯಿನ್ ಅಲಿ ಸ್ಪಿನ್ ದಾಳಿಗೆ ತತ್ತರಿಸಿದ ಭಾರತ

ಸೌತಾಂಪ್ಟನ್: ಮೊಯಿನ್ ಅಲಿ ಸ್ಪಿನ್ ದಾಳಿಗೆ ತತ್ತರಿಸಿರುವ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿದ್ದು, 69 ಒವರ್‌ಗಳಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 221 ಬಾರಿಸಿದೆ. ಈ ಮೂಲಕ ಇನ್ನೂ 25 ರನ್’ಗಳ ಹಿನ್ನಡೆ ಅನುಭವಿಸಿದೆ.

ಒಂದು ಹಂತದಲ್ಲಿ 181 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಮುನ್ನುಗ್ಗುತ್ತಿದ್ದ ಭಾರತ ತಂಡಕ್ಕೆ ಮೊಯಿನ್ ಅಲಿ ಶಾಕ್ ನೀಡಿದ್ದಾರೆ. ಪಂತ್, ಪಾಂಡ್ಯ, ಅಶ್ವಿನ್ ಹಾಗೂ ಶಮಿ ಬಲಿ ಪಡೆಯುವ ಮೂಲಕ ಟೀಂ ಇಂಡಿಯಾಗೆ ಆಘಾತ ನೀಡಿದ್ದಾರೆ.

ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡುತ್ತಿರುವ ಚೇತೇಶ್ವರ್ ಪೂಜಾರ 94 ರನ್ ಬಾರಿಸಿ ಅಜೇಯರಾಗುಳಿದ್ದಿದ್ದಾರೆ.  ಅವರಿಗೆ ವೇಗಿ ಇಶಾಂತ್‌ ಶರ್ಮಾ 9 ರನ್‌ ಗಳಿಸಿ ಸಾಥ್‌ ನೀಡುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close