ಸುಮಾತ್ರಾದಲ್ಲಿ ಭೂಕಂಪ: 6.5 ತೀವ್ರತೆ ದಾಖಲು

Posted In : ವಿದೇಶ

ಸುಮಾತ್ರ: ಇಂಡೋನೇಷ್ಯಾದ ಪಶ್ಚಿಮಕ್ಕಿರುವ ಸುಮಾತ್ರಾ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ.

ಬಂಗ್ ಕುಲು ನಗರದಿಂದ 81 ಕಿ.ಮೀ ದೂರದಲ್ಲಿ, 67 ಕಿ.ಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ ಎಂದು ಭೂಗರ್ಭ ಇಲಾಖೆ ಹೇಳಿದೆ. ಯಾವುದೇ ಹಾನಿ ಸಂಭವಿಸಿದ್ದು ವರದಿಯಾಗಿಲ್ಲ. ಭೂಕಂಪ ತೀವ್ರವಾಗಿದ್ದರೂ ಸುನಾಮಿ ಏಳುವ ಸಾಧ್ಯತೆ ಇಲ್ಲ ಎಂದು ಇಂಡೋನೇಷ್ಯಾ ಹವಾಮಾನ ಇಲಾಖೆ ಹೇಳಿದೆ.

2016ರಲ್ಲಿ ಇಂಡೋನೇಷ್ಯಾದ ಅಚೆಹ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ ದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

five × 4 =

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top