About Us Advertise with us Be a Reporter E-Paper

Breaking Newsರಾಜ್ಯ

ಲಾರಿ ಮತ್ತು ಕ್ಯಾಂಟರ್‌ ನಡುವೆ  ಡಿಕ್ಕಿ : ಮೂರು ಸಾವು

ತುಮಕೂರು:  ಲಾರಿ ಹಾಗೂ ಕ್ಯಾಂಟರ್‌ ನಡುವೆ ಡಿಕ್ಕಿ ಸಂಭವಿ ಸ್ಥಳದಲ್ಲೇ ಮೂರ ಜನ ಮೃತಪಟ್ಟಿರುವ ಘಟನೆ ತುಮಕೂರು – ಶಿರಾ  ರಾಷ್ಟ್ರೀಯ ಹೆದ್ದಾರಿ ೪೮ರ ದೊಡ್ಡ ಅಲದಮರದ ಬಳಿ ನಡೆದಿದೆ
ಬೆಂಗಳೂರಿಗೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕ್ಯಾಂಟರ್‌ ಡಿಕ್ಕಿ ಹೊಡೆದಿದ್ದು, ಸ್ಥಳಕ್ಕೆ ಕಳ್ಳಬೆಳ್ಳ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Tags

Related Articles

Leave a Reply

Your email address will not be published. Required fields are marked *

Language
Close