About Us Advertise with us Be a Reporter E-Paper

Breaking Newsದೇಶಪ್ರಚಲಿತ

ಟಿವಿ ಕಾರ್ಯಕ್ರಮದಲ್ಲಿ ಮೃತಪಟ್ಟ ರೀತಾ ಜೆತಿಂದರ್‌‌

ಶ್ರೀನಗರ: ಜಮ್ಮು ಕಾಶ್ಮೀರದ ಹೆಸರಾಂತ ವಿದ್ವಾಂಸರಾದ ಹಾಗೂ ಸಾಮಾಜಿಕ ಕಾರ್ಯಕರ್ತೆಯಾದ ರೀತಾ ಜೆತಿಂದರ್‌‌ ಕನ್ನಡ ಟಿ.ವಿ. ಕಾರ್ಯಕ್ರಮದ  ಸಂದರ್ಶದ ವೇಳೆ ಕುಸುದು ಬಿದ್ದು ಮೃತಪಟ್ಟಿದ್ದಾರೆ.

ರೀತಾ ಅವರ ಸಂದರ್ಶಕರ ಜತೆ ಮಾತಾನಾಡುವಾಗಲೇ ರೀತಾ ಕುಸಿದಿದ್ದಾರೆ. ಅವರ ಸಾವಿಗೆ ಹೃದಯ ಸ್ತಂಭನ ಕಾರಣ ಎಂದು ತಿಳಿದುಬಂದಿದೆ.

ಜಮ್ಮು ಕಾಶ್ಮೀರದ ಕಲೆ, ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

 

Tags

Related Articles

One Comment

Leave a Reply

Your email address will not be published. Required fields are marked *

Language
Close