lakshmi-electricals

ಹೃದಯಾಘಾತದಿಂದ ನಟ ಓಂ ಪುರಿ ನಿಧನ

Posted In : ದೇಶ, ಸಿನಿಮಾ ಸಮಾಚಾರ

ಮುಂಬೈ: ಕನ್ನಡ, ಹಿಂದಿ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟ ಓಂ ಪುರಿ ನಿಧನರಾದರು.

ಕನ್ನಡದ ಎ.ಕೆ. 47 ಸೇರಿ, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಗಮನಾರ್ಹ ಪಾತ್ರಗಳಲ್ಲಿ ಮಿಂಚಿದ್ದ ಓಂ ಪುರಿ, ತಮ್ಮ ಅಭಿನಯದ ಮೂಲಕ ಅಪಾರ ಮನ್ನಣೆ ಗಳಿಸಿ, ಹಲವು ಪ್ರಶಸ್ತಿ ಪುರಸ್ಕಾರಗಳಗೆ ಭಾಜನರಾಗಿದ್ದರು.

ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

five × 2 =

Loading

ಒತ್ತುವರಿ ತೆರವಿನಿಂದ ಬೆಂಗಳೂರಿನ ನೆರೆ ಸಮಸ್ಯೆೆ ಪರಿಹಾರವಾಗಬಲ್ಲದೇ?

Thank you for voting
You have already voted on this poll!
Please select an option!

vishwavani-timely-3

Sunday, 26.03.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ತಿಥಿ: ತ್ರಯೋದಶಿ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶುಭ, ಕರಣ: ವಣಿಜೆ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

 

Sunday, 26.03.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ತಿಥಿ: ತ್ರಯೋದಶಿ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶುಭ, ಕರಣ: ವಣಿಜೆ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

Back To Top