ವಿಶ್ವವಾಣಿ

ಕಾಂಗ್ರೆಸ್‌ ಖಜಾಂಚಿಯಾಗಿ ಅಹ್ಮದ್‌ ಪಟೇಲ್‌

ದೆಹಲಿ: ಕಾಂಗ್ರೆಸ್‌ ಪಕ್ಷದ ಖಜಾಂಚಿಯಾಗಿ ಪಕ್ಷದ ಹಿರಿಯ ನಾಯಕ ಅಹಮದ್‌ ಪಟೇಲ್‌ ಆಯ್ಕೆಯಾಗಿದ್ದಾರೆ.

ಸುದೀರ್ಘಾವಧಿಯಿಂದ ಪಕ್ಷದ ಹಣಕಾಸು ವ್ಯವಹಾರವನ್ನು ಮೋತಿಲಾಲ್‌ ವೋಹ್ರಾ ನಿಭಾಯಿಸುತ್ತಿದ್ದರು. ಅಹಮದ್‌ ಈ ಮುನ್ನ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಯ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಪಟೇಲ್‌ ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ.