Sri Ganesh Tel

ಟಾಟಾ ವಾಣಿಜ್ಯ ವಾಹನ ರಾಯಭಾರಿಯಾಗಿ ಅಕ್ಷಯ್

Posted In : ದೇಶ, ಸಿನಿಮಾ ಸಮಾಚಾರ

ಮುಂಬೈ: ಟಾಟಾ ಮೋಟಾರ್ಸ್ ಕಂಪೆನಿಯು ತನ್ನ ವ್ಯವಹಾರ ಘಟಕಗಳಲ್ಲೊಂದಾದ ವಾಣಿಜ್ಯ ವಾಹನಗಳಿಗೆ ರಾಯಭಾರಿಯಾಗಿ ನಟ ಅಕ್ಷಯ್ ಅವರನ್ನು ಆಯ್ಕೆ ಮಾಡಿದೆ.

ಭಾರತೀಯ ಸಿನೆಮಾದ ‘ಒರಿಜಿನಲ್ ಖಿಲಾಡಿ’ ಆಗಿರುವ ಅಕ್ಷಯ್ ಕುಮಾರ್ ಟಾಟಾ ಮೋಟಾರ್ಸ್ ಮೂಲಕ ತಮ್ಮ ಹೊಸ ಪಾತ್ರಕ್ಕೆ ಪ್ರವೇಶ ಮಾಡಲಿದ್ದಾರೆ.

ಮುಂದಿನ ವರ್ಷದ ಜನವರಿ ಮೊದಲ ವಾರದಲ್ಲಿ ಟಾಟಾ ಅಕ್ಷಯ್ ಅವರೊಂದಿಗೆ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಇದರೊಂದಿಗೆ, ಅಕ್ಷಯ್ ಸಂಶೋಧನಾತ್ಮಕ ಮಾರುಕಟ್ಟೆ ಮತ್ತು ಗ್ರಾಹಕರ ಭಾಗವಹಿಸುವಿಕೆ ಕಾರ್ಯಕ್ರಮದಲ್ಲಿ ನಿರಂತರವಾಗಿ ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *

1 × three =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top