ಶೀಘ್ರ ಆಲಿಯಾ ಆಲ್ಬ೦ ಬಿಡುಗಡೆ

Posted In : ಪುರವಣಿ, ಸಿನಿಮಾ ಸಮಾಚಾರ, ಸಿನಿಮಾಸ್

ಬಾಲಿವುಡ್‍ನಲ್ಲಿ ಮಿ೦ಚು ಹರಿಸುತ್ತಿರುವ ನಟಿ ಆಲಿಯಾ ಭಟ್, ಶೀಘ್ರವೇ ಆಲ್ಬ೦ ಹೊರತರುವುದಾಗಿ ತಿಳಿಸಿದ್ದಾರೆ. ಹೀಗಾಗಲೇ ತಮ್ಮ ಹಿ೦ದಿನ ಚಿತ್ರಗಳಾದ "ಕಪೂರ್ ಅ೦ಡ್ ಸನ್ಸ್', "ಹ್ಯೆವೇ' ಮತ್ತು "ಹ೦ಪ್ಟಿ ಶಮಾ೯ ಕಿ ದುಲ್ಹೇನಿಯಾ' ಚಿತ್ರಗಳಲ್ಲಿ ಹಾಡಿರುವ ಆಲಿಯಾ ತಮ್ಮ ಶಾರೀರದಿ೦ದಲೂ ಗಮನ ಸೆಳೆದ್ದಿದಾರೆ. 

   ತಮ್ಮ ಗಾಯನಕ್ಕೆ ಅಭೀಮಾನಿಗಳ ನೀಡಿರುವ ಪ್ರತಿಕ್ರಿಯೆಯಿ೦ದ ಸಖತ್ ಖುಷಿಯಾಗಿರುವ ಖ್ಯಾತ ನಿದೇ೯ಶಕ ಮಹೇಶ್ ಭಟ್ ಪುತ್ರಿ ಆಲಿಯಾ, ತಮ್ಮದೇ ಆಲ್ಬ೦ ಹೊರತರುವ ಚಿ೦ತನೆಯಲ್ಲಿದ್ದೇನೆ ಎ೦ದರು. "ನಾನು ವೃತ್ತಿಪರ ಗಾಯಕಿ ಅಲ್ಲ. ಹಾಡುವುದೆ೦ದರೆ ನನಗೆ ತು೦ಬಾ ಇಷ್ಟ. ಅವಕಾಶ ಸಿಕ್ಕಾಗ ಹಾಡಿದ್ದೇನೆ. ಪ್ರಸ್ತುತ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದು, ಮು೦ದಿನ ದಿನಗಳಲ್ಲಿ ಆಲ್ಬ೦ಗೆ ಸಿದ್ಧತೆ ನಡೆಸಲಿದ್ದೇನೆ' ಎ೦ದರು.

    ಇದೇ ವೇಳೆ ಬಿಡುಗಡೆಗೆ ಸಿದ್ದವಾಗಿರುವ ತಮ್ಮ ಮು೦ದಿನ ಚಿತ್ರ "ಉಡ್ತಾ ಪ೦ಜಾಬಿ' ಚಿತ್ರವನ್ನು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದರು. ಅಭೀಷೇಕ್ ಛಬ್ಬಿ ನಿದೇ೯ಶನದ "ಉಡ್ತಾ ಪ೦ಜಾಬಿ' ಸಿನಿಮಾದಲ್ಲಿ ಆಲಿಯಾ ಭಟ್, ಕರೀನಾ ಕಪೂರ್, ಶಾಹಿದ್ ಕಪೂರ್ ಹಾಗೂ ಪ೦ಜಾಬಿ ನಟ ದಲ್ಜಿತ್ ಸಿ೦ಗ್ ನಟಿಸಿದ್ದಾರೆ. ಮಾದಕ ದ್ರವ್ಯ ವ್ಯಸನಿಗಳ ಕುರಿತ ಚಿತ್ರದಲ್ಲಿ ಆಲಿಯಾ ಬಿಹಾರ ಮೂಲದ ನಿರಾಶ್ರಿತ ಹುಡುಗಿ ಪಾತ್ರದಲ್ಲಿ ಕಾಣಿಸಿಕೊ೦ಡಿದ್ದಾರೆ.

Leave a Reply

Your email address will not be published. Required fields are marked *

2 × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top