About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಸಮ್ಮಿಶ್ರ ಸರಕಾರದ ಉಳಿವಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ದ: ಡಿ.ಕೆ ಶಿವಕುಮಾರ್

ಬೆಂಗಳೂರು: ಪಕ್ಷದ ಉಳಿವಿಗಾಗಿ ನಾನು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ದನಾಗಿದ್ದೇನೆ ಎಂದು ಸಚಿವ ಡಿ.ಕೆ ಶಿವಕುಮಾರ್ ಪುನರುಚ್ಚರಿ ಸಿದ್ದಾರೆ.  ನನಗಿಂತ ಹಿರಿಯ ನಾಯಕರು ಶಾಸಕರಾಗಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ ಹೀಗಾಗಿ ತ್ಯಾಗಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು.

ನನಗಿಂತ ಹಿರಿಯ ಶಾಸಕರಾದ ರೋಷನ್ ಬೇಗ್,ರಾಮಲಿಂಗಾರೆಡ್ಡಿ ಸೇರಿದಂತೆ ಹಲವರು ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ನಾನು ನನ್ನ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ದ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರದಲ್ಲಿರುವುದರಿಂದ ಸಚಿವ ಸ್ಥಾನ ಕಡಿಮೆಯಾಗುತ್ತದೆ ಈ ಕಾರಣಕ್ಕಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವವರಿಗೆ ಸ್ಥಾನ ಬಿಟ್ಟು ಕೊಡಲು ನಾನು ಸಿದ್ದನಿದ್ದೇನೆ ಎಂದಿದ್ದಾರೆ.ಲ ಪಕ್ಷಕ್ಕಾಗಿ ಸಮ್ಮಿಶ್ರ ಸರಕಾರದ ಉಳಿವಿಗಾಗಿ ನಾನು ಎಂತಹ ತ್ಯಾಗಕ್ಕೂ ಸಿದ್ದನಾಗಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Tags

Related Articles

One Comment

  1. ಯಾವ ತ್ಯಾಗಕ್ಕೂ ಅಂದರೆ ಏನರ್ಥ? ಎಲ್ಲ ತಿಂದು ತೇಗಿ, ಈಗ ನಾಟಕ ಆಡುತ್ತಾನೆ. ದೇವೇಗೌಡನ ಮತ್ತು ಅವನ ಮಗನನ್ನುಓಲೈಸುತ್ತ ಇದ್ದು, ಅವರ ಮನೆಯ ಬಾಗಿಲು ಕಾಯುವ ಜವಾನ ಅದಾವ ಈಗ ತ್ಯಾಗ ಮಾಡುತ್ತಾನಂತೆ. ಮಾನ, ಮರ್ಯಾದೆ ಎಲ್ಲ ಈಗಾಗಲೇ ತ್ಯಾಗ ಮಾಡಿದ್ದನಲ್ಲ, ತ್ಯಾಗ ಜೀವಿ.

Leave a Reply

Your email address will not be published. Required fields are marked *

Language
Close