About Us Advertise with us Be a Reporter E-Paper

Breaking Newsದೇಶಪ್ರಚಲಿತ

ಇಟಲಿಯಲ್ಲಿ ಅಂಬಾನಿ ಪುತ್ರಿಯ ನಿಶ್ಚಿತಾರ್ಥ

ದೆಹಲಿ: ಭಾರತದ ಶ್ರೀಮಂತ ದ್ಯಮಿ ಮಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ತಮ್ಮ ಸ್ನೇಹಿತ ಆನಂದ್ ಪಿರಾಮಲ್ ಜತೆ ಇಟಲಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು, ಉಂಗುರವನ್ನು ಬದಲಿಸಿಕೊಂಡಿದ್ದಾರೆ.

ಈ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಆನಂದ್ ಪಿರಾಮಲ್ ಅವರು ಪಿರಾಮಲ್ ಗ್ರೂಪ್ ಆಫ್ ಕಂಪನಿ ಅಧ್ಯಕ್ಷ ಅಜಯ್ ಪಿರಾಮಲ್ ಅವರ ಪುತ್ರರಾಗಿದ್ದಾರೆ.

ಇನ್ನು ಅಂಬಾನಿ ಪುತ್ರಿಯ ನಿಶ್ಚಿತಾರ್ಥಕ್ಕೆ ಬಾಲಿವುಡ್ ನ ಹಲವು ನಟಿಯರು ಭೇಟಿ ನೀಡಿದ್ದು, ಅವರಲ್ಲಿ ಕೆಲವರು ತಾವು ಇಟಲಿಯಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನಟಿ ಜೂಹಿ ಚಾವ್ಲಾ ಒಂದು ಫೋಟೋ ಹಾಕಿದ್ದು, ಇಟಲಿಯಲ್ಲಿ ನಡೆದ ವಿಶೇಷ ಸಂದರ್ಭವೊಂದರ ವಿನೋದದ ಸಂದರ್ಭ ಎಂದು ಅದಕ್ಕೆ ಕ್ಯಾಪ್ಷನ್ ಹಾಕಿದ್ದಾರೆ

Tags

Related Articles

Leave a Reply

Your email address will not be published. Required fields are marked *

Language
Close