About Us Advertise with us Be a Reporter E-Paper

Breaking Newsಗ್ಯಾಲರಿದೇಶಪ್ರಚಲಿತರಾಜ್ಯ

ಕನ್ವರ್‌ ಲಾಲ್‌ಗೆ ಗಣ್ಯರ ಅಂತಿಮ ನಮನ (ಪೋಟೊಸ್‌)

ಅಂಬರೀಶ್‌ ಅಂತಿಮ ದರ್ಶನ ಪಡೆಯುತ್ತಿರುವ ನಟರಾದ ರವಿಚಂದ್ರನ್‌, ಪ್ರೇಮ್‌, ನಿರ್ದೇಶಕ ಪ್ರೇಮ್‌.
ಅಂಬರೀಶ್‌ ಕುಟುಂಬವರ್ಗದವರನ್ನು ಸಂತೈಸುತ್ತಿರುವ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ.
ಅಂಬರೀಶ್‌ ಅಂತಿಮ ದರ್ಶನ ಪಡೆಯುತ್ತಿರುವ ಬಿಜೆಪಿ ರಾಜ್ಯಾರ್ಧಯಕ್ಷ ಯಡಿಯೂರಪ್ಪ. ಬಿವೈ ರಾಘವೇಂದ್ರ.
ಅಂಬರೀಶ್‌ ಅಂತಿಮ ದರ್ಶನ ಪಡೆಯುತ್ತಿರುವ ಹಿರಿಯ ನಟಿ ಗಿರಿಜಾ ಲೋಕೇಶ್‌ ಮತ್ತಿತರರು.
ಸುಮಲತಾ ಅವರನ್ನು ಸಂತೈಸುತ್ತಿರುವ ನಟ ಚಿರಂಜೀವಿ.
ಸುಮಲತಾ ಅವರನ್ನು ಸಂತೈಸುತ್ತಿರುವ ನಟ ರಜನಿಕಾಂತ್‌, ರಮೇಶ್‌ ಅರವಿಂದ್‌, ರಾಕ್‌ಲೈನ್‌ ವೆಂಕಟೇಶ್‌.

ಅಂಬರೀಶ್‌ ಅಂತಿಮ ದರ್ಶನ ಪಡೆಯುತ್ತಿರುವ ಹಂಸಲೇಖ

ಸುಮಲತಾ ಅವರನ್ನು ಸಂತೈಸುತ್ತಿರುವ ನಟಿ ಶೃತಿ
ಸುಮಲತಾ ಅವರನ್ನು ಸಂತೈಸುತ್ತಿರುವ ಹಿರಿಯ ನಟಿ ಲಕ್ಷ್ಮೀ

ಅಂಬರೀಶ್‌ ಅವರ ಅಂತಿಮ ದರ್ಶನ ಪಡೆಯಲು ನಿಂತಿರುವ ಜನಸಾಗರ
ಅಂಬರೀಶ್‌ ಅಂತಿಮ ದರ್ಶನ ಪಡೆಯುವ ವೇಳೆ ವಿಶ್ವವಾಣಿ ಪತ್ರಿಕೆ  ಓದುತ್ತಿರುವ ಅವರ ಅಭಿಮಾನಿಗಳು

Tags

Related Articles

Leave a Reply

Your email address will not be published. Required fields are marked *

Language
Close