About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅಮಿತ್‌ ಶಾ ಎಡವಟ್ಟಿನಿಂದ ಕೆಳಗೆ ಬಿದ್ದ ರಾಷ್ಟ್ರಧ್ವಜ

ದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಎಡವಟ್ಟಿನಿಂದ ರಾಷ್ಟ್ರಧ್ವಜ ಕೆಲಗೆ ಬಿದ್ದ ಘಟನೆಯ ವಿಡಿಯೊ ವೈರಲ್‌ ಆಗಿದೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆದಿದೆ. ಅಮಿತ್‌ ಶಾ ಧ್ವಜಾರೋಹಣ ಮಾಡುಲು ಮುಂದದಾಗ ಅದಕ್ಕೆ ಕಟ್ಟಿದ್ದ ಹಗ್ಗವನ್ನು ವೇಗವಾಗಿ ಎಳೆದಿದ್ದಾರೆ. ಆದರೆ ಅವರು ಧ್ವಜ ಇಳಿಸುವ ಹಗ್ಗವನ್ನು ಎಳೆದ ಕಾರಣ ಧ್ವಜವು ಕೆಳಗೆ ಇಳಿದು ಬಿತ್ತು. ತಕ್ಷಣ ಶಾ ಮತ್ತೊಂದು ಹಗ್ಗವನ್ನು ಎಳೆದು ಧ್ವಜರೋಹಣ ಮಾಡಿದರು.

ದೂರದರ್ಶನ ಕಾರ್ಯಕ್ರಮದ ದೃಶ್ಯವನ್ನು ನೇರ ಪ್ರಸಾರ ಮಾಡುತ್ತಿತ್ತು. ಇದೀಗ ಆ ವಿಡಿಯೊ ವೈರಲ್‌ ಆಗಿದೆ.

Tags

Related Articles

Leave a Reply

Your email address will not be published. Required fields are marked *

Language
Close