ಕಿರುತೆರೆ ಕಲಾವಿದನ ಪತ್ನಿಯ ಬಂಧನ

Posted In : ದೇಶ, ಸಿನಿಮಾ ಸಮಾಚಾರ

ದೆಹಲಿ: ಕಿರುತೆರೆ ಕಲಾವಿದ ಅಮಿತ್ ಟಂಡನ್ ಪತ್ನಿ ಚರ್ಮರೋಗ ತಜ್ಞೆ ರೂಬಿಯನ್ನು ದುಬೈನಲ್ಲಿ ಬಂಧಿಸಲಾಗಿದೆ.  ಇಂಡಿ ಯನ್ ಐಡಲ್ ನೊಂದಿಗೆ ಜನಪ್ರಿಯರಾಗಿದ್ದ ಅಮಿತ್ ಟಂಡನ್ ಮತ್ತು ರೂಬಿ ದಂಪತಿಗೆ ಒಬ್ಬಳು ಪುತ್ರಿ.

ದಂಪತಿ ನಡುವೆ ವಿರಸ ಮೂಡಿದ್ದು, ವಿಚ್ಛೇದನ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು. ದುಬೈನ ಆರೋಗ್ಯ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿರುವ ರೂಬಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಕೆಯನ್ನು ಬಂಧಿಸಿ, ಅಲ್ ರಫಾ ಜೈಲಿನಲ್ಲಿರಿಸಲಾಗಿದೆ. ಅಮಿತ್ ಟಂಡನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮುಂದಿನ ವಾರ ದುಬೈಗೆ ಹೋಗಿ ರೂಬಿ ಅವರನ್ನು ಕರೆತರಲು ಪ್ರಯತ್ನಿ ಸುತ್ತೇನೆ ಎಂದು ತಿಳಿಸಿದ್ದಾರೆ.

ಸುಳ್ಳು ಆರೋಪದ ಮೇಲೆ ರೂಬಿಯನ್ನು ಬಂಧಿಸಲಾಗಿದೆ. ಜಾಮೀನು ಕೂಡ ನಿರಾಕರಿಸಲಾಗಿದೆ ಎಂದು ಅಮಿತ್ ಹೇಳಿದ್ದಾರೆ.

Leave a Reply

Your email address will not be published. Required fields are marked *

15 − 10 =

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top