About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ವಿಶ್ವ ಆರ್ಚರಿ: ಫೈನಲ್‍‍ ಪ್ರವೇಶಿಸಿದ ಭಾರತ!

ಬರ್ಲಿನ್‍‍: ವಿಶ್ವ ಆರ್ಚರಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಫೈನಲ್‍‍ ತಲುಪಿದೆ.

ಭಾರತದ ತ್ರಿಶಾ ದೆಬ್, ಜ್ಯೋತಿ ಸುರೇಖ ವೆನ್ನಂ ಮತ್ತು ಮುಸ್ಕಾನ್‍‍ ಕಿರರ್ ತಂಡ ಟರ್ಕಿ ತಂಡದ ಎದುರು 231-228 ಅಂತರದಿಂದ ಗೆದ್ದು, ಚಿನ್ನದ ಸುತ್ತಿಗೆ ಪ್ರವೇಶ ಪಡೆದಿದೆ. ಫೈನಲ್‍‍ನಲ್ಲಿ ಭಾರತ, ಫ್ರನ್ಸ್ ತಂಡವನ್ನು ಎದುರಿಸಲಿದೆ.

ಐದನೇ ಶ್ರೇಯಾಂಕದಲ್ಲಿರುವ ಭಾರತ ತಂಡ, ಆರಂಭಿಕ ಸುತ್ತಿನಲ್ಲಿ ಬ್ರಿಟನ್‍‍ ತಂಡವನ್ನು, ಎರಡನೇ ಸುತ್ತಿನಲ್ಲಿ ಬಲಿಷ್ಠ ಅಮೆರಿಕ ತಂಡವನ್ನು 232-228 ಅಂಕಗಳ ಅಂತರದಿಂದ ಪರಾಭವಗೊಳಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close