ವಿಶ್ವವಾಣಿ

ಪ್ರಧಾನಿ ಭೇಟಿಯಾದ ಏಷ್ಯನ್ ಗೇಮ್ಸ್ ಪದಕ ವಿಜೇತರು

ದೆಹಲಿ: 2018ರ ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಾದ ಸ್ವಪ್ನ ಬರ್ಮನ್, ಹಿಮಾ ದಾಸ್, ದ್ಯುತಿ ಚಾಂದ್ ಸೇರಿದಂತೆ ಪದಕ ವಿಜೇತರೆಲ್ಲರೂ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಪದಕ ವಿಜೇತರಿಗೆ ಪ್ರಧಾನಿ  ಮೋದಿ ಶುಭಹಾರೈಸಿದರು.

ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ 2018ರ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ 15 ಚಿನ್ನ, 24 ಬೆಳ್ಳಿ, 30 ಕಂಚಿನ ಪದಕಗಳು ಸೇರಿ ಒಟ್ಟು 69 ಪದಕಗಳು ಲಭಿಸಿವೆ.