13 Aug 2017

ಸೂರ್ಯೋದಯ : 06.06

ಸೂರ್ಯಾಸ್ತ : 06.42

ರಾಹು ಕಾಲ : 04.30-06.00
ಗುಳಿಕ ಕಾಲ : 03.00-04.30
ಯಮಗಂಡ ಕಾಲ : 12.10-01.30

ಹೇಮಲಂಬಿನಾಮ ಸಂವತ್ಸರ ದಕ್ಷಿಣಾಯನ ಋತು-ವರ್ಷ, ಮಾಸ-ಶ್ರಾವಣ, ಪಕ್ಷ-ಕೃಷ್ಣ, ಭಾನುವಾರ, ಷಷ್ಠಿ, ನಿತ್ಯ ನಕ್ಷತ್ರ- ಅಶ್ವಿನಿ, ಯೋಗ-ಶೂಲ, ಕರಣ-ಗರಜೆ.

ದೃಢ ನಿರ್ಧಾರವೊಂದನ್ನು ಕೈಗೊಂಡು ಯಶಸ್ಸನ್ನು ಕಾಣಲಿದ್ದೀರಿ. ಕುಟುಂಬದಲ್ಲಿ ಇರುವ ಗೊಂದಲಮಯ ವಿಚಾರಗಳನ್ನ ನಿವಾರಿಸಿ ಕೊಂಡು ಮುನ್ನುಗ್ಗುವ ಸಾಮರ್ಥ್ಯವು ಇಂದು ನಿಮ್ಮದಾಗಲಿದೆ.
ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಂಡು ಬರುವ ದಿನ. ಶೀತ ಪದಾರ್ಥಗಳಿಂದ ದೂರ ಉಳಿಯುವುದು ಲೇಸು. ವ್ಯಾವಹಾರಿಕವಾಗಿ ದೊಡ್ಡ ಹಣಕಾಸಿನ ವಹಿವಾಟು ಬೇಡ.
ನಿರ್ಧಾರವನ್ನ ಕೈಗೊಳ್ಳುವಾಗ ವಿಳಂಬ ನೀತಿಯನ್ನ ಬಿಟ್ಟು ಬಿಡಿ. ನಿಧಾನತೆಯ ಜತೆ ಇಂದು ಆಲಸ್ಯವು ಸೇರಿಕೊಂಡು ನಿಮ್ಮ ಶುಭಕಾರ್ಯ ವನ್ನ ವಿಫಲಗೊಳಿಸಲಿದೆ ಎಚ್ಚರ.
ಹೊಸ ವಿಚಾರಗಳನ್ನ ಹಿರಿಯರ ಜತೆ ಚರ್ಚಿಸಿಯೇ ನಿರ್ಧಾರ ಕೈಗೊಳ್ಳಿ. ಹಲವರ ವಿರೋಧಗಳನ್ನ ಇಂದು ಎದುರಿಸುವ ಸಂದರ್ಭ ಬರಲಿದೆ. ಸಮಚಿತ್ತದಿಂದ ನಿರ್ಧಾರ ಕೈಗೊಳ್ಳಿ.
ಉದ್ಯೋಗದಲ್ಲಿ ಒತ್ತಡವು ಪ್ರಾರಂಭವಾಗಿ ಮನೋಸಂಬಂಧಿ ಕ್ಲೇಷಗಳು ಪ್ರಾರಂಭವಾಗಬಹುದು. ಯಾವುದಕ್ಕೂ ಸಮರ್ಥವಾಗಿ ಎದುರಿಸಲು ಗುರು ಸ್ಮರಣೆ ಅಗತ್ಯ.
ಹೊಸ ವಾಹನ ಖರೀದಿ ವಿಚಾರದಲ್ಲಿ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವುದು ಬೇಡ. ಇನ್ನೂ ಈ ವಿಚಾರಗಳಿಗೆ ಕಾಲ ಕೂಡಿಬಂದಿಲ್ಲ. ಭೂಮಿಯ ವ್ಯವಹಾರದಲ್ಲಿ ಲಾಭ ಉಂಟು.
ನಿರೀಕ್ಷೆಯಂತೆ ಕೆಲಸ- ಕಾರ್ಯಗಳು ಸುಗಮವಾಗಿ ನೆರವೇರಿ ಮನಸ್ಸಿಗೆ ಉಲ್ಲಾಸ ತುಂಬಿಬರಲಿದೆ. ಆರೋಗ್ಯದ ವಿಚಾರದಲ್ಲೂ ದೃಢತೆಯನ್ನು ಹೊಂದಲಿದ್ದೀರಿ.
ನಿರಾಶಾದಾಯಕ ನಿರ್ಧಾರದಿಂದ ವ್ಯಾವಹಾರಿಕ ನಷ್ಟ ಹೊಂದುವ ಸಾಧ್ಯತೆ ಹೆಚ್ಚು. ಅನಿವಾರ್ಯವಾಗಿ ಉತ್ಸಾಹ ತಂದುಕೊಂಡು ಕೌಟುಂಬಿಕ ಕಾರ್ಯ ನೆರವೇರಿಸಲೇ ಬೇಕು.
ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಲಾಭ ಹುಡುಕಿಕೊಂಡು ಬರಲಿದೆ. ಮಿತ್ರರನ್ನು ಮೆಚ್ಚಿಸುವ ಜತೆಗೆ ನಿಮ್ಮನ್ನು ಅವರು ಅನುಸರಿಸುವಂತೆ ಪ್ರಭಾವ ವೃದ್ಧಿಯಾಗಲಿದೆ.
ಬಹುದಿನದ ತಕರಾರು ಈ ದಿನ ಬಗೆ ಹರಿದು ನಿಶ್ಚಿಂತರಾಗಿ ಇರುವ ದಿನವಿದು. ಬಂಧು- ಬಾಂಧವರಲ್ಲಿ ಗೌರ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಲಾಭ ದೊರಕಿ ಶುಭತೆಯನ್ನು ಕಾಣಲಿದ್ದೀರಿ.
ಕೋಪ-ತಾಪಗಳಿಂದ ವ್ಯಾವಹಾರಿಕ ಹಿನ್ನಡೆಯನ್ನು ಹೊಂದುವ ಸಂದರ್ಭ ಬರಲಿದೆ. ಕಾರ್ಯ ಶೈಲಿಯನ್ನು ಸೌಮ್ಯತೆಗೆ ಬದಲಾಯಿಸಿಕೊಳ್ಳ ಬೇಕಾದ ಅನಿವಾರ್ಯತೆ ಇದೆ.
ಅಧ್ಯಯನದಲ್ಲಿ ಇಂದು ವಿಶೇಷ ಸಾಧನೆಯು ದೊರಕಿ ಆತ್ಮತೃಪ್ತಿಯನ್ನು ಹೊಂದಲಿದ್ದೀರಿ. ಎಲ್ಲರ ಮಾನ್ಯತೆಗೆ ಒಳಗಾಗಲಿದ್ದೀರಿ. ಗುರುವಿನ ಅನುಗ್ರಹವಿದೆ.

By :

Contact No :

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top