ಧೋನಿಯತ್ತ ಪ್ರೇಕ್ಷಕರ ಗಮನ

Posted In : ಕ್ರೀಡೆ

ಮುಂಬೈ: ಇಂಗ್ಲೆಂಡ್ ‘ಎ’ ತಂಡದೆದುರಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವದ ಕೊನೆ ಪಂದ್ಯ ಆಡಲು ಇಳಿಯುತ್ತಿದ್ದಂತೆ ಪ್ರೇಕ್ಷಕರ ಗಮನ ಅವರತ್ತ ಸೆಳೆಯಿತು. ಈ ಮೂಲಕ ಆಂಬಟಿ ರಾಯುಡು ಅವರ ಶತಕದ ಮಿಂಚು ತೆರೆಮರೆಗೆ ಬಿತ್ತು.

ಅಭ್ಯಾಸ ಪಂದ್ಯದಲ್ಲಿ ರಾಯುಡು 97 ಏಸೆತಗಳ ನೆರವಿನಿಂದ 100 ರನ್ ಬಾರಿಸಿದರು. ಅದರಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿತ್ತು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಶಿಖರ್ ಧವನ್ ಫಾರ್ಮಿಗೆ ಮರಳಿದರೆ, ಧೋನಿ 68 ರನ್ ಗಳಿಸಿ ಎಂದಿನಂತೆ ಅಜೇಯರಾಗುಳಿದರು.

Leave a Reply

Your email address will not be published. Required fields are marked *

twenty − 17 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top