About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಹಿಟ್‌ ಮ್ಯಾನ್‌ ರೋಹಿತ್‌ ಔಟ್‌ ಸಂಕಷ್ಟದಲ್ಲಿ ಭಾರತ: 47 ಒವರ್‌ಗಳಲ್ಲಿ 227/7

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಒಡ್ಡಿರುವ 289 ರನ್ ಹಿಂಬಾಲಿಸುತ್ತಿರುವ ಟೀಮ್ ಇಂಡಿಯಾ 7  ವಿಕೆಟ್‌ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ.

47 ಓವರ್‌ಗಳಲ್ಲಿ ಭಾರತದ ಸ್ಕೋರ್ 227/7. ಅಂದರೆ ಅಂತಿಮ 18 ಎಸೆತಗಳಲ್ಲಿ ತಂಡದ ಗೆಲುವಿಗೆ 62 ರನ್‌ಗಳ ಅವಶ್ಯಕತೆಯಿತ್ತು. 133 ರನ್‌ ಗಳಿಸಿ ರೋಹಿತ್‌ ಶರ್ಮಾ ಔಟ್‌ ಆಗುವ ಮೂಲಕ ಭಾರತ ಸೋಲಿನ ಸುಳಿಗೆ ಸಿಲುಕಿದೆ.

Tags

Related Articles

Leave a Reply

Your email address will not be published. Required fields are marked *

Language
Close