About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಆಸ್ಟ್ರೇಲಿಯನ್ ಓಪನ್ ಟೂರ್ನಿ: ಭಾರತದ ಸವಾಲು ಅಂತ್ಯ

ಪ್ರತಿಷ್ಟಿತ ಗ್ರ‍್ಯಾಂಡ್‌ಸ್ಲಾಂಮ್‌ ಪ್ರಶಸ್ತಿಗಳಲ್ಲಿ ಒಂದಾದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಭಾರತದ ಹೋರಾಟ ಪ್ರಜೇಶ್ ಗುಣೇಶ್ವರನ್ ಸೋಲಿನೊಂದಿಗೆ ಅಂತ್ಯಗೊಂಡಿದೆ.

ಭಾರತದ ಪ್ರಜೇಶ್ ಗುಣೇಶ್ವರನ್ ಪ್ರಥಮ ಸೆಟ್‌ನಲ್ಲಿ ಪ್ರಬಲ ಪ್ರತಿರೋಧ ಒಡ್ಡಿ ಗೇಮನ್ನು ತಮ್ಮದಾಗಿಸಿಕೊಂಡಿದ್ದರು,ಬ್ರೇಕ್ ಪಾಯಿಂಟ್‌ಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಲಯ ಕಳೆದುಕೊಂಡ ಗುಣೇಶ್ವರನ್ ವಿಶ್ವದ 39ನೇ ಶ್ರೇಯಾಂಕಿತ ಫ್ರಾನ್ಸಸ್ ಟಿಯಾಫೋ ವಿರುದ್ಧ 6-7, 3-6, 3-6 ಅಂತರದಿಂದ ಸೋಲುಂಡರು.

ತವರಿಗೆ ಮರಳುವುದರ ಮೂಲಕ ಈ ಬಾರಿಯ ಪುರುಷರ ಸಿಂಗಲ್‌ಸ್ ವಿಭಾಗದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯ ಕಂಡಿದೆ

Tags

Related Articles

Leave a Reply

Your email address will not be published. Required fields are marked *

Language
Close